Тёмный

Ram Raksha Stotra II ಶ್ರೀ ರಾಮ ರಕ್ಷಾ ಸ್ತೋತ್ರಂ -(* ಪಾಪ ಕಳೆಯುವ ಶ್ಲೋಕ *)-12  

ಸದಾಚಾರ Sadachara
Подписаться 3,5 тыс.
Просмотров 186
50% 1

ಶ್ಲೋಕ 12
ಪಾಪ ಕಳೆಯುವ ಶ್ಲೋಕ
ರಾಮೇತಿ ರಾಮಭದೇತಿ ರಾಮಚಂದ್ರೇತಿ ವಾ ಸ್ಮರನ್ |
ನರೋ ನ ಲಿಪ್ಯತೇ ಪಾಪೈರ್
ಭುಕ್ತಿಂ ಮುಕ್ತಿಂ ಚ ವಿಂದತಿ||
ಅರ್ಥ:- ರಾಮ, ರಾಮ ಭದ್ರ,ರಾಮಚಂದ್ರ, ಎಂದು ಯಾರೂ ಶ್ರೀ ರಾಮನನ್ನು ಇತ್ಯಾದಿ ಹೆಸರುಗಳಿಂದ ಸ್ಮರಿಸುವರು ಅಂತಹ ಮನುಷ್ಯರಿಗೆ ಪಾಪದ ಫಲವನ್ನು ದೂರ ಮಾಡಿ ಸುಖಜೀವನ ನಡೆಸಿ ಪುಣ್ಯ ಲೋಕ ಹೊಂದುತ್ತಾರೆ. ಎಂದು ಈ ಶ್ಲೋಕದ ಅರ್ಥವಾಗಿದೆ
rāmēti rāmabhadrēti rāmachandrēti vā smaran ।
narō na lipyatē pāpairbhuktiṃ muktiṃ cha vindati ॥ 12 ॥
||ಶ್ರೀಕೃಷ್ಣಾರ್ಪಣಮಸ್ತು||

Опубликовано:

 

9 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@gopalbhat4987
@gopalbhat4987 9 месяцев назад
Jai sree Rama 🙏
Далее
Все мы немного Адриана 😂😂😂
00:11