Тёмный

S P Balasubrahmanyam Evergreen Kannada Hits || Birthday Special Jukebox ||Kannada Hit Songs 

T-Series Kannada
Подписаться 3,2 млн
Просмотров 5 млн
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 809   
@halappakv3811
@halappakv3811 4 года назад
ಪದಗಳೇ ಸಿಗುತ್ತಿಲ್ಲ ನಿಮ್ಮ ಈ ಸುಮಧುರ ಕಂಠ ಸಿರಿಯನ್ನು ವರ್ಣಿಸಲಿಕ್ಕೆ, ನಿಮ್ಮನ್ನು ಪಡೆದ ನಾವೇ ಧನ್ಯರು ಸಾರ್. ಕೋಟಿನಮನಗಳು.
@rajannarajanna2674
@rajannarajanna2674 2 года назад
All.Songs.Superhit.Evergreen You.are.Realy.great.Baluji.Rip.sir You.are.god.gift.All.film indastry.👌👍🧡😶🎤🎧🎸🎹🌹🌈⭐
@manjurayanna26
@manjurayanna26 3 года назад
ನಿಮ್ಮ ದೇಹ ಮಣ್ಣಾಗಿರಬಹುದು... ನಿಮ್ಮ ಉಸಿರು ಮಾತ್ರ ನಿಮ್ಮ ಸಕಲ ಹಾಡುಗಳಲ್ಲಿ... ಜೀವವಾಗಿ ಬೆರೆತು ಹೋಗಿದೆ ಬಾಸು..... ನನ್ನ ಗುರುಗಳು ನೀವು ದ್ರೋಣಾಚಾರ್ಯರ ಹಾಗೆ.... ಖಂಡಿತ ಗುರಿ ಮುಟ್ಟಿ ಪ್ರೂವ್ ಮಾಡ್ತೀನಿ ನಿಮ್ಮ ಅತ್ಯುತ್ತಮ ಶಿಷ್ಯನಾಗಿ... ಆಶೀರ್ವಾದ ಇರಲಿ ಗುರುಗಳೇ..... ಮತ್ತೆ ಹುಟ್ಟಿ ಬನ್ನಿ....
@varuncharan214
@varuncharan214 5 лет назад
ನಾಧಾ ಬ್ರಹ್ಮ ನಾಧಾ ಕೋಗಿಲೇ SP ಬಾಲಸುಬ್ರಹ್ಮಣ್ಯಂ ಸಾರ್
@ganeshmurthy.bridhi9080
@ganeshmurthy.bridhi9080 5 лет назад
ನಿಮ್ಮ ಧ್ವನಿಯಲ್ಲಿ ಬಂದ ಹಾಡುಗಳನ್ನು ಕೇಳಿದರೆ ಎಲ್ಲವನ್ನೂ ಹಾಗೂ ಎಲ್ಲರನ್ನೂ ಮರೆಯಬಹುದು..ನಿಮಗೆ ನನ್ನ ನಮಸ್ಕಾರಗಳು..
@lakshmancharikm9361
@lakshmancharikm9361 4 года назад
Nirigintha saralavagi hariyuva nim voice .....ge, Nan rakthabisheka Nim padagalige
@manjurayanna26
@manjurayanna26 3 года назад
awesome comment 😍😍
@thirumalarajukempaiah2892
@thirumalarajukempaiah2892 5 лет назад
ಎಸ್.ಪಿ.ಬಿ ಸರ್ ಎಸ್.ಪಿ.ಬಿ ನೇ ಸಾಟಿ
@darshanhr1213
@darshanhr1213 4 года назад
ಇಷ್ಟು ಸೊಗಸಾಗಿ ಹಾಡಿರೋ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು 🙏🏽🙏🏽😍
@eshwardalappa1818
@eshwardalappa1818 5 лет назад
ಕನ್ನಡಿಗರು ಎಂದೆಂದೂ ನಿಮಗೆ ಚಿರಋಣಿಗಳು ಸರ್ ತುಂಬಾ ಧನ್ಯವಾದಗಳು ಬಾಲಸುಬ್ರಹ್ಮಣ್ಯಂ ಸರ್
@swamy.k.sswamy.k.s3279
@swamy.k.sswamy.k.s3279 6 лет назад
ಸೂಪರ್ ಎಸ್.ಬಿ ಸಾರ್ ನಿಮಗೆ ನೀವೇ ಸಾಟಿ ಸಾಟಿ
@sharmilanagvekar960
@sharmilanagvekar960 4 года назад
Nanna prathi janumadalloo nimma hadu keluva aase........long live balu sir..
@dhanushkumar3532
@dhanushkumar3532 4 года назад
I like kannada songs but I love spb Kannada songs
@ultimatetuber
@ultimatetuber 4 года назад
🙏 We miss you SPB sir. ಕನ್ನಡ ನಾಡಲ್ಲಿ ನೂರೊಂದು ನೆನಪು ಬಿಟ್ಟು ಹೋದ ಬಾಲು ಸರ್. ಇಡೀ ಭಾರತ ದಲ್ಲಿ ಇಂತಹ ಸ್ವರ ಮಾಂತ್ರಿಕ ಹಿಂದೆ ಹುಟ್ಟಿಲ್ಲ ಇನ್ನೂ ಹುಟ್ಟುವುದಕ್ಕೆ ಸಾಧ್ಯವಿಲ್ಲ.ಮರೆಯಲಾಗದು ಸರ್ ಮತ್ತೆ ಕನ್ನಡಿಗನಾಗಿ ಬೇಗ ಹುಟ್ಟಿ ಬನ್ನಿ. ಸರ್.ನಿಮಗೆ ಕನ್ನಡ ನಾಡಲ್ಲಿ ಕನ್ನಡಿಗನಾಗಿ ಹುಟ್ಟಿ ಬರಬೇಕು ಎಂದು ತುಂಬಾ ಆಸೆಯಿಂದ ಹೇಳಿದ್ದೀರ.ಇಂತಹ ಗಾನ ಕೋಗಿಲೆ ಇಡೀ ಭಾರತ ದಲ್ಲಿ ಇಂತಹ ಖ್ಯಾತ ಗಾಯಕ "ಕೋಟಿಗೊಬ್ಬ" ನೀವು ಇಲ್ಲ ಎಂಬುದೇ ಊಹಿಸಿ ಕೊಳ್ಳಲು ಸಾಧ್ಯವಿಲ್ಲ ನಮಗೆ. ನಿಮಗೆ ಎಂದಿಗೂ ಸಾವಿಲ್ಲ . ನಿಮ್ಮ ಇಂಪಾದ ಸ್ವರ ನಮ್ಮೊಂದಿಗೆ ಶಾಶ್ವತ ವಾಗಿ ಇರುತ್ತೆ ಸರ್.👍🙏🙏
@fatimamehata7604
@fatimamehata7604 5 лет назад
ತುಂಬಾ ಸುಂದರ ಹಾಡುಗಳು ಮುಂದಿನ ಪೀಳಿಗೆಯಲ್ಲಿ ಸಿಕ್ಕ ಹಾಗೆ ಇಲ್ಲ
@seenu2786
@seenu2786 4 года назад
Bharathadha adbhutha gayaka sresta gayaka...... Namma hemme namma sp balu SIR
@nimmashivu
@nimmashivu 4 года назад
ಈ ಅದ್ಭುತವಾದ ಕಂಠದ ಗಾನ ಗಂಧರ್ವ ಕೇವಲ ಒಂದು ನೆನಪು ಮಾತ್ರ. ತುಂಬಲಾರದ ನಷ್ಟ. 🙏🙏🙏🙏 ಈ ಭೂಮಿ ಇರುವವರೆಗೂ ನಿಮ್ಮ ದನಿ ಮತ್ತು ವ್ಯಕ್ತಿತ್ವ ಸದಾ ಜೀವಂತ ಸರ್ 🙏🙏🙏😢😢 ನಿಮ್ಮಾಸೆಯಂತೆ ಕನ್ನಡನಾಡಲ್ಲೇ ಬೇಗ ಹುಟ್ಟಿ ಬನ್ನಿ 🙏🙏🙏
@djchannel5233
@djchannel5233 4 года назад
Hhdgkygi
@vijayasree2364
@vijayasree2364 2 года назад
0
@yashukingsking7551
@yashukingsking7551 2 года назад
Nb
@suryaprakash6837
@suryaprakash6837 3 года назад
Realy v miss u a lot😭😭😭😭😭😭😭😭😭😭😭😭😭😭🌹🌹🌹🌹🌹🥀🥀🌹🌹🌹
@rameshgh8498
@rameshgh8498 4 года назад
Koti koti namana e nimma dvanige
@kavithakavitha6251
@kavithakavitha6251 4 года назад
Sir nimmanna preethsthidvi ,preethistha edivi, preethistha erthivi.love u spb sir😘😘😘😘
@manjurayanna26
@manjurayanna26 3 года назад
💞
@naveengowda6605
@naveengowda6605 4 года назад
Vice of History S. P. B.🎶🎶🎤🎤🎤🎤🎤🎧🎧🎧🎹🎻🎼🎸〽🎺🎷🎶📼
@mm__fashion1442
@mm__fashion1442 4 года назад
Tq you so much sir give the super it song sir I love you spb sir Rip
@lokelokesh8147
@lokelokesh8147 5 лет назад
ನಿಮ್ಮ ಕಂಠ ದೇವರು ಕೊಟ್ಟ ವರ.
@aasimraiyan5001
@aasimraiyan5001 4 года назад
I like only spb Kannada songs only awesome voice
@ampujarigurav9592
@ampujarigurav9592 4 года назад
ಕೋಗಿಲೆ
@ಮುದ್ದೇಗೌಡಎಂಜೆಕನ್ನಡಿಗ
ನೀವು ಮತ್ತೆ ಕನ್ನಡನಾಡಿನಲ್ಲಿ ಹುಟ್ಟಿ🙏 🙏🙏
@rajendradevadiga8406
@rajendradevadiga8406 5 лет назад
Very good s p sir hands up sir
@dr.prameelahn8948
@dr.prameelahn8948 4 года назад
ಸರ್ ನಿಮ್ಮ ಹಾಡುಗಳನ್ನು ಕೇಳುತ್ತಲೇ ಇರುವ ನಮಗೆ ನೀವು ಇಲ್ಲ ಅನ್ನುವುದನ್ನು ಊಹಿಸಲು ಅಸಾಧ್ಯ. ನಿಮ್ಮ ಹಾಡಿನ ಮೂಲಕ ಸದಾ ಜೀವಂತವಾಗಿ ಉಳಿದಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😭😭
@manteshbadiger3750
@manteshbadiger3750 5 лет назад
ನಿಮ್ಮ ಎಲ್ಲಾ ಹಾಡುಗಳು ಸುಪರ್ ಸರ್ ಧನ್ಯವಾದ ಗಳು
@gayathriethiraj3908
@gayathriethiraj3908 4 года назад
mantesh badiger to be was she
@chandrasindogi
@chandrasindogi 4 года назад
ಓ... ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು ಧೂರಮೆಯ ಆಧಾರ ಈ ಕಲೆಯ ಸಿಂಗಾರ ಬಂಗಾರ ತೇರೇರಿ ಮೂಡಣವೇ ಸಿಂಧೂರ ದಿನ ದಿನ ದಿನ ಹೊಸದಾಗಿದೆ ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ ಕಣ ಕಣ ಕಣ ಕಣ ಕರೆ ನೀಡಿದೆ ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು ಕೇಳಿಸದೆ ..... ಗಾಳಿಯೇ ಆದೇಶ ಮೇಘವೇ ಸಂದೇಶ ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ ಋತು ಋತುಗಳು ನಿನ್ನ ಕಾದಿವೆ ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ ನವರಸವು ಮೈತಾಳಿ ಜೀವನದ ಜೋಕಾಲಿ ಯುಗಯುಗದಲು ನಿನ್ನ ಕಾಯುವೆ ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು ಕೇಳಿಸದೆ.....
@lakshmirc1445
@lakshmirc1445 11 месяцев назад
I love you sir❤❤❤❤ I miss you💐💐💐💐💐 🎶🎧🎵🎼🙏🏻🙏🏻🙏🏻🙏🏻
@rameshhegde4040
@rameshhegde4040 6 лет назад
worldsinger myfavorite singer Dr.SPB sir iamgrate fan ofyou
@kalahalesh8501
@kalahalesh8501 5 лет назад
Very nice
@shashikalav331
@shashikalav331 4 года назад
Super sir👃👃👃💅
@attavar7672
@attavar7672 4 года назад
Wa super
@vinayaitnal289
@vinayaitnal289 6 лет назад
ಮಧುರ ಗೀತೆಗಳ ಗಾಯನ ಮಾಡಿದ S. P ಸರ ಅವರಿಗೆ ನನ್ನ ನಮನಗಳು.ಹೀಗೆ ನೀವು ಹಾಡುತ್ತಿರಿ.ನಾವು ಹಾಡು ಕೇಳುತ್ತೇವೆ.
@charankumar2514
@charankumar2514 7 месяцев назад
A😊
@charankumar2514
@charankumar2514 7 месяцев назад
😊
@shrikrishnapurohit3305
@shrikrishnapurohit3305 4 года назад
ನಿಮಗೆ ಧನ್ಯವಾದಗಳು ಸರ್
@nagalakshmimr8394
@nagalakshmimr8394 5 лет назад
Balu Sir, Sangeeta Saraswati nimma naligeya mele santasadinda nartisuttaleno annisutte ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@umeshgiriyappakuriyavarume2568
@umeshgiriyappakuriyavarume2568 4 года назад
S p b super dwnni jai Karnataka mata
@deepaallur91
@deepaallur91 4 года назад
🙏🙏🙏
@kotrabasappay6122
@kotrabasappay6122 5 лет назад
ನಿಮ್ಮ ದ್ವನಿ ದೇವರು ಕೊಟ್ಟ ವರ ಇದನ್ನು ಕೇಳಲು ನಾವೇ ಪುಣ್ಯವಂತರು very very enjoying songs
@raghukarakun7975
@raghukarakun7975 4 года назад
Love your voice sir really awesome
@muguregowdagowda4054
@muguregowdagowda4054 4 года назад
Bevara hatu
@jayammast7938
@jayammast7938 3 года назад
ಎಸ್ಪಿಬಿ ಹಾಡು ಸೂಪರಾಗಿದೆ
@guruswamyn267
@guruswamyn267 3 года назад
ನಮ್ಮ ಕನ್ನಡ ನಾಡಿನ ಮುದ್ದು 💝💖💗💓💟❣️💔💛💙💜💕💞❤️🙏🙏🙏🙏ಬಾಲು ಸರ್💖💟💓❣️💕💞❤️ ವಿ ಲವ್ ಯೂ ಸರ್❤️💞💕❣️💓💟💖🙏🙏🙏🙏🙏🙏.....
@malathidambal8831
@malathidambal8831 6 лет назад
Hrudaya sparshi song super
@AshwiniMohankotekotenamna
@AshwiniMohankotekotenamna 5 лет назад
Malathi Dambal gadha
@hemakumar476
@hemakumar476 6 лет назад
u r like kohinoor diamond for Indian cinema industry Sir hats off to u Sir.......
@martinlurthraj2969
@martinlurthraj2969 6 лет назад
Super voice sr
@prabhakulamarva4572
@prabhakulamarva4572 6 лет назад
Dear. SP .B.,Avre,,, ...nange nimma. haadugalu Andre. Thumbaaa ne ishta .Ella bhasheli neevu haadiddu.ishta..Devru nimge olledu maadli...
@santhveer6933
@santhveer6933 6 лет назад
ಬಹಳ ಚೆನ್ನಾಗಿ ಐತೆ ಸ್ವರ ಸರ್
@geethaangel495
@geethaangel495 6 лет назад
Very nice song I love i Ur voice sir.....
@hanamantpol3632
@hanamantpol3632 6 лет назад
Super hit Golden songs
@ngsridhar3935
@ngsridhar3935 3 года назад
ಇಂತ ಗಾಯನ ಕೇಳುತ್ತಾ ಇದ್ದರೆ ಗಂದರ್ವ ಲೋಕದಲ್ಲಿ ವಿಹರಿಸಿದ ಹಾಗಗುತ್ತೆ
@umeshseenivasan7908
@umeshseenivasan7908 7 месяцев назад
Mn
@ganganagoudakaregoudar9962
@ganganagoudakaregoudar9962 5 лет назад
Love you Guruji love you soooooooo much thank you
@lingappalingu8492
@lingappalingu8492 4 года назад
S P B voice super sir 🙏🙏🙏🙏
@naagumani9893
@naagumani9893 4 года назад
Super sir
@vijayeendrakulkarni1380
@vijayeendrakulkarni1380 2 года назад
ना भूतो ना भविष्याती🙏🏼
@nethravathid9815
@nethravathid9815 5 лет назад
Super voice and superb song
@praveenmb7042
@praveenmb7042 6 лет назад
ಕನ್ನಡ ಮಾತೆಯ ಮಾನಸ ಪುತ್ರ.
@netravatimn344
@netravatimn344 4 года назад
Sir neevu saraswathi puthra nimmage nevene saati .get well soon and we pray for you S P B sir.
@animatorfreelance7789
@animatorfreelance7789 4 года назад
LOVE YOU SPB SIR
@vijaylaxmi3231
@vijaylaxmi3231 3 года назад
ನಿಮ್ಮ ಈ ಧ್ವನಿಗೆ ಎಷ್ಟು ಪ್ರಶಸ್ತಿ ಕೊಟ್ಟರು ಸಾಲದು ಸೂಪರ್ sir
@shreeshanthkanchan08
@shreeshanthkanchan08 4 года назад
Very good voice sir you are amazing sir
@susheelag5923
@susheelag5923 4 года назад
Saraswathi putra nimma hadu kelidaga nave punyavanthru ansuthe vut neeu innu illa. Andaga nau estu papathmaru nimmannu kalakondv ansuthe Spb sir RIP
@madhurao7052
@madhurao7052 3 года назад
Spb sir. Your singing is. Nice
@rameshtalawar5045
@rameshtalawar5045 5 лет назад
ನಿಮ್ಮ ದ್ವನಿ ಮಾಧುರ್ಯ ತಿಳಿಕೊಳದಲ್ಲಿ ಹಂಸ ತೇಲಾಡಿದಂತೆ ದೇವರಿಗೆ ಧನ್ಯವಾದಗಳು ನಿಮ್ಮನ್ನು ನೀಡಿದ್ದಕ್ಕೆ
@naveenraju7314
@naveenraju7314 5 лет назад
Ramesh Talawar ko
@lokeshloki9967
@lokeshloki9967 5 лет назад
👌
@govindann101
@govindann101 4 года назад
Very nice you song
@supriyam.s6934
@supriyam.s6934 4 года назад
What a sung🥰
@raibs8491
@raibs8491 4 года назад
super
@RashmiBk-ye3ld
@RashmiBk-ye3ld 7 месяцев назад
U r amazing sir .we are proud to be kannadigas because u r voice is so beautyful and speechless
@sureshdiddimani1927
@sureshdiddimani1927 5 лет назад
Superb ri sir
@sampangisam3030
@sampangisam3030 5 лет назад
Very nice I like your vice really super sir
@srinivassrinivas4182
@srinivassrinivas4182 5 лет назад
superrrr
@nayanaj7126
@nayanaj7126 3 года назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🏼
@siddupolice1
@siddupolice1 5 лет назад
sir nimma kantha super
@ShrideviRayannavar-yc3ut
@ShrideviRayannavar-yc3ut 9 месяцев назад
👌👌👌ಸೊಂಗ್
@surekhadeshpande5135
@surekhadeshpande5135 5 лет назад
Nimma dhwaniya madhurya hoglalu Padapunja saladu.......👌👌👌👌👌👌👌👌
@girija5558
@girija5558 4 года назад
👌👌👌
@manjunathhb1362
@manjunathhb1362 6 лет назад
SP Balasubramanyam Andre enanta Varanasi barili ivranna I'm sorry no words
@mohanap5756
@mohanap5756 5 лет назад
ಸರಸ್ಪತಿ ಪುತ್ರ ಸಾರ್ ನೀವು
@abdulbukhaririyasudeen7795
@abdulbukhaririyasudeen7795 2 года назад
Balu sir yavaga nannavaray super voice
@manjappaps4258
@manjappaps4258 6 лет назад
ಸೂಪರ್ ಸಂಗ್ಸ ನನಗೆ ತುಂಬ ಇಷ್ಟ
@maheshaar347
@maheshaar347 6 лет назад
Manjappa P S q
@sandeepjadhav8883
@sandeepjadhav8883 6 лет назад
SUPER SONG
@siddarajusiddaraju9244
@siddarajusiddaraju9244 4 года назад
ಎಲ್ಲಾ ವಯಸ್ಕರಿಗೂ ಸರಿಹೊಂದುವ ಧ್ವನಿನಿಮ್ಮದು .ಎಲ್ಲರನ್ನು ಮನಸೂರೆ ಮಾಡುವ ದನಿ ನಿಮದು.ಆನಂದಿಸುವ ಭಾಗ್ಯಮಾತ್ರ ನಮ್ಮದು.
@rajshekharpatil7701
@rajshekharpatil7701 4 года назад
So nice sir miss you
@shivagouda2996
@shivagouda2996 5 лет назад
Super hit hadugalu matu super SP sir
@rajiyabegamm9727
@rajiyabegamm9727 5 лет назад
wt a amazing voice superb sir
@AshwiniMohankotekotenamna
@AshwiniMohankotekotenamna 5 лет назад
Rajiya Begam M 👍
@BabuBabu-db8wc
@BabuBabu-db8wc 5 лет назад
I am a big fan of u sir & God bless u sir 😚👌👌👌😚😚😍😗🌷🌷
@SPRWHEELS
@SPRWHEELS 4 года назад
விழிகளில் இருந்து விடை பெற்ற செவிகளின் காதலனே !!!! We miss you sir..
@manjumamamanjunatharka6547
@manjumamamanjunatharka6547 4 года назад
Nimege nan kotti kotti namanagallu sir nana dhevru nice nivu matte hotti bande barthira sir
@manjunathsalaskar8990
@manjunathsalaskar8990 4 года назад
S.P. Balasubrahmanyam Sir has Left the world 😭😓 but he will be always remembered forever by his Voice & Songs.. 🎹🎶🎵👍🏻SPB sir has established place in People's heart❤️❤️ by his Mesmerizing Voice .. 👍🏻
@mantumasaguppi6492
@mantumasaguppi6492 4 года назад
🙏 by
@javaraiahs6584
@javaraiahs6584 3 года назад
Adbutavada swars
@rajum8497
@rajum8497 6 лет назад
Sir you have the most beautiful voice sir ....nimma songs kelthidre hage maimarethu hoguthe
@NaveenKumar-by5in
@NaveenKumar-by5in 4 года назад
Ultimate, ಸೂಪರ್ fantastic, voice my favrate SPB sir
@nanjundappananjundappa3103
@nanjundappananjundappa3103 3 года назад
Supar.sar
@spoorthispoorthi6353
@spoorthispoorthi6353 4 года назад
Sir I am your fan
@peddannapeddanna9361
@peddannapeddanna9361 4 года назад
S P B Sir Nimagay Koti Namanagalu
@kirankumaraj6639
@kirankumaraj6639 3 года назад
Sincere thanks to God by giving us SPB sir most evergreen lovely voice. We really loss great humanity & good will person. You are there with us with your voice forever.
@nagarajathippu8291
@nagarajathippu8291 4 года назад
ಸಾರ್ ಬೇಗ ಹುಷಾರಾಗಿ ಬನ್ನಿ...
@manjurayanna26
@manjurayanna26 3 года назад
😥😥😥😥
@sanjayeraiah477
@sanjayeraiah477 5 лет назад
super songs
@nayanaj7126
@nayanaj7126 3 года назад
👏👏👏👏👏👏👏👏
@apkannndachannel3
@apkannndachannel3 Год назад
0
@parameshang6887
@parameshang6887 4 года назад
Nivu musical god
@manjunatha.smanju.2893
@manjunatha.smanju.2893 4 года назад
S.b.p.super.vocie👌👌
@gangadharanice1240
@gangadharanice1240 6 лет назад
Lv u sir
@vaishnavivaishnavi.g7830
@vaishnavivaishnavi.g7830 6 лет назад
Super.... Sir stay blessed.... We expect many more from u....
@AshwiniMohankotekotenamna
@AshwiniMohankotekotenamna 5 лет назад
vaishnavi vaishnavi.g
@choudadc7334
@choudadc7334 4 года назад
Cho
@hanavadi
@hanavadi 4 года назад
ಗಾನಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀ , ಪ್ರೀತಿಯ ಎಸ್ ಪಿ ಬಿ, ಬಾಲು‌ಸರ್ ... ನೀವಿರುವ ಜೀವಿತಕಾಲದಲ್ಲೇ ನಾವೂ ಹುಟ್ಡಿದ್ದು ನಿಜಕ್ಕೂ ಅದೆಷ್ಟು ಪುಣ್ಯ ಅಂದರೆ ಅತಿಶಯೋಕ್ತಿನೇ... ನಿಮ್ಮ ಧ್ವನಿ, ಸ್ವರ, ವೈವಿಧ್ಯಮಯ ಹಾಡುವ ಶೈಲಿಗೆ ಬಹುಶಃ ಮರುಳಾಗದವರೇ ಇಲ್ಲ.! ಈ ಶತಮಾನ ಕಂಡ ಶ್ರೇಷ್ಠ ಗಾಯಕರು ನೀವು! ಅದೆಷ್ಟು ನಟರಿಗೋಸ್ಕರ ಅದೆಷ್ಟು ಭಾಷೆಗಳಲ್ಲಿ ಹಾಡಿದ್ದೀರಿ ! ಓ ಮೈ ಗಾಡ್ , ಕೇವಲ ನೆನಸಿಕೊಂಡರೇ ಮೈ ಜುಂ ಎನಿಸುತ್ತೆ! ಲೆಕ್ಕವಿಟ್ಟವರ್ಯಾರು??? ಒಂದೆಡೆ ನಿಮ್ಮ ದಾಖಲೆ, ಸಾಧನೆಗಳ ಮಹಾಪೂರಗಳ ಪಟ್ಟಿ ಅಲ್ಲ ದೊಡ್ಡ ಗ್ರಂಥವೇ ಸರಿ ಮತ್ತೊಂದೆಡೆ ನಿಮ್ಮ ಎಲ್ಲಾ ಮಾಧುರ್ಯ ಹಾಡುಗಳನ್ನು ಕೇಳಿ , ಆನಂದಿಸುವ ಹಾಗೆ ಬಹುಶಃ ಇನ್ನೊಂದು ಜನ್ಮ ವೇ ಬೇಕಾಗುತ್ತೆ ಸರ್ ! ಅದರಲ್ಲೂ ಸಾಹಸಸಿಂಹ, ಅಭಿನವ ಭಾರ್ಗವ, ಪ್ರೀತಿಯ ದಾದಾ ಡಾ|| ವಿಷ್ಣುವರ್ಧನ್ ಜೀ ನೀವು ಹಾಡಿದ ಹಾಡುಗಳು ಸಾರ್ವಕಾಲಿಕ ಶ್ರೇಷ್ಠ ವಾದವು , "ವಿಷ್ಣು ಜೀ ಶರೀರ ಎಸ್ಪಿಬಿ ಶಾರೀರ" !!!! ಧನ್ಯೋಸ್ಮಿ
@dhrentandi5179
@dhrentandi5179 3 года назад
😘 right
@manjunathmanju7513
@manjunathmanju7513 4 года назад
Sir.supet
@సూర్యభాస్కర్వేదుల
Music is BALU.Evergreen Singer in the Musicworld. Any Language Music Lovers established him their hearts ever.His voice culture, pronounciation,whatnot! he is Master in music subject.That is the reason nobodyreach him never.again balu only replaced his melodius place. BALU We Love You....!You are ALIVE in MUSIC.
@anthonyarunkumar2357
@anthonyarunkumar2357 3 года назад
Oooooo9ooooooo
@chandrusuri4968
@chandrusuri4968 2 года назад
👌🎹🎶🎹🎤🎷
@leelugowda7996
@leelugowda7996 4 года назад
Ur super sir ur a good gift for as😊
@RashmiBk-ye3ld
@RashmiBk-ye3ld 7 месяцев назад
U r god gifted to the kannada industry
@shivayogig
@shivayogig 4 года назад
ಕನ್ನಡಿಗರಿಗೆ ಕನ್ನಡದ ಸಿರಿತನವನ್ನು ಪರಿಚಯಿಸಿದ ಎಸ್ಪಿಬಿ ಅವರಿಗೆ ಅನಂತಾನಂತ ನಮಸ್ಕಾರಗಳು.
@c2sharanu505
@c2sharanu505 6 лет назад
Happy birthday to you our loved spb sir😍😍😍😍😍
@hrithikryadav8174
@hrithikryadav8174 6 лет назад
super
@rameshadr8841
@rameshadr8841 2 года назад
@@hrithikryadav8174 ok if
@rameshadr8841
@rameshadr8841 2 года назад
@@hrithikryadav8174 i
@uttarahiremath4898
@uttarahiremath4898 6 лет назад
We big salute to s p b sir. You are god gift.
@THEDoT12359
@THEDoT12359 4 года назад
Love u a lot sir
@basusd1167
@basusd1167 5 лет назад
Thanks SPB sir
Далее
Women’s Free Kicks + Men’s 😳🚀
00:20
Просмотров 6 млн
LOLLIPOP-SCHUTZ-GADGET 🍭 DAS BRAUCHST DU!
00:28
Просмотров 12 млн
Women’s Free Kicks + Men’s 😳🚀
00:20
Просмотров 6 млн