" ಶ್ರೀ ಗುರು ಸಿದ್ದೇಶ್ವರ ಅಪ್ಪಗಳ ಪ್ರವಚನ ಕೇಳುವುದೇ ಒಂದು ಭಾಗ್ಯ ನಮ್ಮೂರಿನಲ್ಲಿ ಕೂಡ ಒಂದು ತಿಂಗಳ ಪ್ರವಚನ ಮಾಡಿದ್ದಾರೆ ಪ್ರತಿದಿನ ತಪ್ಪದೇ ಪ್ರವಚನಕ್ಕೆ ಹಾಜರಾಗುತ್ತಿದ್ದೆ ಪ್ರವಚನವನ್ನು ಕೇಳಿದ ಕಿವಿಯು ಧನ್ಯ ಕೇಳದ ಕಿವಿಯು ದಂಡ " 💐🙏🙏💐
DEPUTY COMMISSIONER OF GST SMT. SOUMYA BASAVARAJ SUNKAD FOLLOWER OF HH SHRI SIDDHESHWAR SWAMEEJI SINCE HER CHILDHOOD. SHE WROTE BOOK "PRAVACHAN TARANG" ON PRAVACHAN OF HH SHRI SIDDHESHWAR SWAMEEJI DURING HER SCHOOL DAYS.