Тёмный
No video :(

Tumkur - Midigeshi 

Mysoorina kathegalu
Подписаться 169 тыс.
Просмотров 105 тыс.
50% 1

Опубликовано:

 

29 янв 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 318   
@ranilingaraju7506
@ranilingaraju7506 2 года назад
ನಾವು ಹುಟ್ಟಿ ಬೆಳೆದ ಊರು ಆದರೆ ನಮ್ಮಗೆ ನಮ್ಮ ಇತಿಹಾಸ ಗೊತ್ತಿಲ್ಲ ತಿಳಿಸಿ ಕೊಟ್ಟ ನಿಮ್ಮ ಪಾದಕ್ಕೆ ನನ್ನ ಭಕ್ತಿ ನಮಸ್ಕಾರ
@dtraveller229
@dtraveller229 2 года назад
ನಮ್ಮ ತುಮಕೂರು ನಮ್ಮ ಹೆಮ್ಮೆ ❤️
@A.S.LAXMAN.0123
@A.S.LAXMAN.0123 2 года назад
ನಿಮ್ಮ ಪ್ರತಿಯೊಂದು ವಿಡಿಯೋ ಹೊಸದನ್ನು ತಿಳಿಸುತ್ತದೆ...ನೀವು ಅಂದ್ರೆ ನಮಗೆ ತುಂಬಾ ಇಷ್ಟ ಸರ್...👍❤️
@shrinidhikulkarni159
@shrinidhikulkarni159 2 года назад
🙏 Monday is incomplete without Dharmendra sir...
@subramanidg4245
@subramanidg4245 2 года назад
Sir I'm request you not take any risks tasks with out safety measures...because you are 😔lonely person remains to us.. To show us or to brought towards us understandable episode brought up to us... 🌺🙏🌺
@sudhamadahavarao2768
@sudhamadahavarao2768 2 года назад
Sir, ನಿಮಗೂ ಹಾಗೂ ನಿಮ್ಮ ತಂಡದವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ... ದೇವರು ನಿಮಗೆ ಶಕ್ತಿ ಮತ್ತು ಸಾಮರ್ಥ್ಯ ಕೊಟ್ಟು ಕಾಪಾಡಲಿ ... ನಿಮ್ಮ ವಿಡಿಯೋಗಾಗಿ ಪ್ರತಿ ವಾರಾನು ಕಾಯುತ್ತಿರುತ್ತೇನೆ ... ದೇವರು ನಿಮಗೆ ಒಳ್ಳೆಯದು ಮಾಡಲಿ
@SampathKumarN
@SampathKumarN 2 года назад
ಧರ್ಮಿ ಸರ್ ನೀವು ಹೇಳಿದಹಾಗೆ ನಮ್ಮ ಘನ ಸರ್ಕಾರ ಈ ಎಲ್ಲಾ ತಾಣಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಅದು ತುಂಬಾ ಒಳ್ಳೆಯದಯ ಸರ್ ಧನ್ಯವಾದಗಳು ಸಾರ್
@purushothamk.j6454
@purushothamk.j6454 2 года назад
ಅತ್ಯದ್ಭುತ ಮಾಹಿತಿ ಇತಿಹಾಸ ಮೇಸ್ಟ್ರೆ ಧನ್ಯವಾದಗಳು ಸರ್ ತಮಗೆ 🙏🙏🙏
@sudhindrask8090
@sudhindrask8090 2 года назад
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಆಗಿನ ಪಾಲ್ಲ್ಲೆಯ ಗಾರರು ಬಗ್ಗೆ ಸಾಧನೆ ರಾಜರ ಸಂಭಂದ ಅವರ ಹೋರಾಟ ನಡೆಸಿದ ಬಗ್ಗೆ ನೀವು ಮಾಹಿತಿ ಗಣಿಯಾಗಿದ್ದಿರಿ ನಿಮ್ಮ ಸೇವೆಗೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು.
@muralikrishna7960
@muralikrishna7960 2 года назад
Great n awesome job u doing...sir... my father n fore fathers r frm medigeshi... I hv goosebumps...see this episode. Sir....
@dssunil6
@dssunil6 2 года назад
ಚಾಮಯ್ಯ ಮೇಸ್ತ್ರ್ಯ ನಾಗರ ಹಾವು movie ನೆನಪು ಆಯಿತು.
@vishnudada5227
@vishnudada5227 2 года назад
Vishnu dada nenapu hagu chamaya mestru nenapu
@0910bala
@0910bala 2 года назад
Truly a steep climb Dharma Sir to share with us ancient history. As usual hats off to you for making our Monday's special.
@ismailjabiullah7517
@ismailjabiullah7517 2 года назад
Thumbaaaa thanks sir namma urina baggeee video madidakkeee♥♥♥ Nijvaglu thumbaa hemme agutte sir Nanu nimma yalla video nodthini Egaa namma urina video nodi thumbaaa khushi aythuu♥♥♥
@rukminidesai4815
@rukminidesai4815 2 года назад
Ne evu heluva kathe agali thorisuva stalagalagali, navugale alli ondu kaladalli iddevenu annisutte sir, Manasu mattu kannugalu tumbi baruthave sir, Thank u very much sir
@believerone2001
@believerone2001 4 месяца назад
THIS IS A GREAT OPPORTUNITY TO LEARN ALL FROM THIS DEVOTED GURU SIR DHARMINDER.
@venkateshk318
@venkateshk318 2 года назад
Video opening music 🎵🎶 super sir
@doctordang8612
@doctordang8612 2 года назад
Tamagu Sundara Somavarada Shubhodayagalu sir😀🙏
@lohithcoolguy
@lohithcoolguy 2 года назад
We have to appreciate your confidence level sir, you are trucking and climbing a difficult forts by wearing sandals. Great job and salute to you sir🌹all the very best to you. Keep rocking🔥
@Nijananda3
@Nijananda3 2 года назад
ತುಂಬಾ ಚೆನ್ನಾಗಿದೆ... ಅಲ್ಲೇ ಸಮೀಪ ಇರುವ...ರತ್ನ ಗಿರಿ ಕೋಟೆ ವೀಡಿಯೋನು..ಮಾಡಿ ದಯವಿಟ್ಟು....ಈ ಕೋಟೆಯ ಮಹತ್ವ ಏನೆಂದರೆ... ಇಲ್ಲಿಯ ಜನರ ಮಾತೃ ಭಾಷೆ ಕನ್ನಡ ಆದರೂ...ಆಂಧ್ರಕ್ಕೆ ಸೇರಿದೆ...!
@rajudani6408
@rajudani6408 2 года назад
Entha stemina sir nimdu baya ne ella nimge elli bekadaru saraga vagi havu odange hogta irtillara hats of huuuuu sir👍👍👍
@hemanthshekar7645
@hemanthshekar7645 2 года назад
Nimma sahasakke nanna namaskaragalu hagu devaralli hechina shakthi needali endu prathane maduthene
@somashekharreddy8682
@somashekharreddy8682 2 года назад
ಪ್ರವಾಸಿ ತಾಣವಾಗಿ ಈ ಸ್ಥಳವನ್ನು ಅಭಿವೃದ್ಧಿ ಮಾಡಬೇಕು.
@rajukannavvara3703
@rajukannavvara3703 2 года назад
ಅತ್ಯಂತ ರೋಮಾಂಚನಕಾರಿಯಾದ ಸಂಗತಿಗಳ ಜೊತೆಜೊತೆಗೆ ಸುಂದರವಾದ ಕೋಟೆ ಹಾಗೂ ದೇವಾಲಯದ ದರ್ಶನ ಭಾಗ್ಯ ನಮ್ಮದಾಯಿತು. ಧನ್ಯವಾದಗಳು ಧರ್ಮಿ ಸರ್... 🙏🙏
@sumithkumar8313
@sumithkumar8313 2 года назад
Bangarada jinke music thumba chenagidhe sir..👌
@NaveenKumar-zr1uy
@NaveenKumar-zr1uy 2 года назад
Sir your history knowledge is simply great. Thanks for all your efforts in creating such a great start for early Monday morning.🙏🙏
@sharathsetty6967
@sharathsetty6967 2 года назад
ನಮ್ಮ ಇತಿಹಾಸವನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ 🙏🙏🙏🙏🙏
@vishwanathl4074
@vishwanathl4074 3 месяца назад
ಧರ್ಮೇಂದ್ರ ಸರ್ ನೀವು ಹೇಳಿದ ಹಾಗೆ ಸರ್ಕಾರಗಳು ನೀವು ಅಭಿವೃದ್ಧಿಪಡಿಸಿದರೆ ಎ ಜನಕ್ಕೆ ನೋಡಲು ತುಂಬಾ ಆನಂದ ಅನಂತಮ್ ವಾದ ನಮ್ಮ ಪ್ರಕೃತಿಯ ಸೌಂದರ್ಯವನ್ನು ನಾವು ನೋಡಲು ಮಹಾರಾಜರ ರಾಜು ರಾಜರ ರಾಜ ರಾಜರ ಇತಿಹಾಸವನ್ನು ತಿಳಿಯಲು ಆನಂದವಾಗುತ್ತದ
@ananthakrishna8583
@ananthakrishna8583 2 года назад
Hats off to you. You have made a unique subject for your RU-vid channel.Every Monday, I will be eagerly waiting for your article. For those who are viewing your channel, they will become well informed about past and history and for those who are not subscribed, they are losing a chance to become aware of our past. Your efforts on the subject is excellent.
@rav2048
@rav2048 2 года назад
ನಿಮಗೆಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆ. ನಿಮ್ಮ ಈ ಯಜ್ಞ ಹೀಗೆ ಮುಂದುವರಿಯಲಿ.
@srinivasareddy8685
@srinivasareddy8685 2 года назад
Sir the way you say it always takes us back to the time of History... the depth, the content, the emotions are high... hats off...
@varada85
@varada85 2 года назад
Gurugale shubhodhaya 🙏🏻 nimma sahasa adbutha
@GirishV
@GirishV 2 года назад
Sir, I belongs to same place, few months before even I have climbed the Medigeshi betta with family, Thanks for exposing the betta, definitely in future it will become a tourist spot and unique story is there behind the name of Medigeshi
@acharnandakumar
@acharnandakumar 2 года назад
Nice camera work 👌 congratulations 🎊
@mohamedalikhan4768
@mohamedalikhan4768 2 года назад
You are so active and energetic. God bless you with long life, health and wealth.
@subrahmanyamd.k5748
@subrahmanyamd.k5748 2 месяца назад
ಜೖ ಶ್ರೀರಾಮ್ ನಿಮ್ಮ ವಿವರಣೆ ಅಮೋಘವಾಗಿದ್ದು ಅಸ್ಖಲಿತ ಇತಿಹಾಸ ಕಥನಕ್ಕೆ ನನ್ನದೊಂದು ಶರಣು
@Al_Sa_Ku
@Al_Sa_Ku 2 года назад
Hats off to your knowledge, experience, hard work, efforts, getting old places us know 🙏🏼🙏🏼🙏🏼
@shreenivasamurthy3555
@shreenivasamurthy3555 2 года назад
@ಧರ್ಮೇಂದ್ರ sir ಮಧುಗಿರಿ ತಾಲ್ಲೂಕಿನಲ್ಲಿ ಯಲ್ಕೂರೂ ಅನ್ನೋ ಗ್ರಾಮ ಇದೆ sir ಅದಕ್ಕೂ ಸಹ ಇತಿಹಾಸ ಇದೆ ಎಂದು ನನ್ನ ನಂಬಿಕೆ, ದಯವಿಟ್ಟು ಅದರ ಇತಿಹಾಸ ತಿಳಿಸಬೇಕಾಗಿ ವಿನಂತಿ.. @ಮೈಸೂರಿನ ಕಥೆಗಳು - MYSOORINA KATHE GALU
@lakshmiakkalakshmi8195
@lakshmiakkalakshmi8195 9 месяцев назад
ನಮ್ಮ ಹೋಬಳಿಯ ಇತಿಹಾಸವನ್ನು ತೋರಿಸಿದ್ದಕ್ಕೆ ನಿಮಗೆ ಸಲಾಂ
@nagarajreddy5512
@nagarajreddy5512 2 года назад
Abba enu sahasa, utsaha.sharanu gurugale sharanu
@vijayakumar5159
@vijayakumar5159 2 года назад
Background music is super
@gopimb5494
@gopimb5494 2 года назад
Thank you sir , great information, it great to see that our state has such a beautiful forts…. :)
@shri_04shyla79
@shri_04shyla79 2 года назад
Sir thumbha dhanya vadagallu. Namma Orrina bagge istella heltha idira, nange gothilla. Idhunna hudugarrige thorusthini 🙏🙏
@HSandeep
@HSandeep 2 года назад
Am from Yelkur :)
@candygowda538
@candygowda538 2 года назад
I salute you for your efforts. Veere Gowda, Bengaluru.
@dayananddayu3018
@dayananddayu3018 Год назад
ಸರ್ ನಮಸ್ಕಾರಗಳು ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಸೊಗಸಾಗಿ ಮೂಡಿಬಂದಿದೆ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ
@naveenkumarj1279
@naveenkumarj1279 2 года назад
ಸೂಪರ್ ಸರ್ ಬ್ಯೂಟಿಫುಲ್ information
@mithzoflifetime9831
@mithzoflifetime9831 2 года назад
Best vedios.. Thanku..
@shalinisanthosh9450
@shalinisanthosh9450 2 года назад
🙏ನಮ್ಮ ಅಜ್ಜಿಯ ಊರಿನ ಇತಿಹಾಸ ತಿಳಿಸಿದ ನಿಮಗೆ ಮತ್ತು ನಿಮ್ಮ ತಂಡದವರಿಗೆ ಧನ್ಯವಾದಗಳು 💐💐
@janakiravi354
@janakiravi354 2 года назад
Great job big solute
@milindtelkar3773
@milindtelkar3773 2 года назад
Sir, I'm unable to explain or how should I really appreciate your work, really you are great, hats off to you and your team. Sir one request from my side, please when you go on tracking on our history please wear tracking shoes 🙏
@ichikhetiller5189
@ichikhetiller5189 2 года назад
Crazy sir...waitin for nxt video!!
@prakashchanakya6840
@prakashchanakya6840 2 года назад
I salute to your spirit and energy sir..
@kanupriyasomu55
@kanupriyasomu55 22 дня назад
ನಮಸ್ಕಾರ ಸರ್... ಇತಿಹಾಸದಲ್ಲಿ ತಮಗಿರುವ ಆಸಕ್ತಿ ಉತ್ಸಾಹ ಇತಿಹಾಸದ ಬೋಧಕ ರಲ್ಲಿ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಆದರೂ ನಾವು ಅದೃಷ್ಟವಂತರು ನಿಮ್ಮಗಳ ಇತಿಹಾಸ ಪಾಠವನ್ನು ಕೇಳುತ್ತಿದ್ದೇವೆ
@thippenarasappan8757
@thippenarasappan8757 2 месяца назад
Super sir.God bless u and ur team.🎉🎉🎉
@shekarchandra293
@shekarchandra293 2 года назад
ಸೂಪರ್ ನಮ್ಮ ಊರು 3km ಪಕ್ಕದಲ್ಲಿರುವ ನಮ್ಮ ಹೋಬಳಿ
@venkatrathnam1501
@venkatrathnam1501 2 года назад
Hats off venkatrathnam from bangalore India
@jayanthp7532
@jayanthp7532 2 года назад
Your all videos and your commentry super
@MrRushandar
@MrRushandar 2 года назад
we are very much happy to see our heritage which has been lost due to time, we thank you for your effort to bringing us the information & kindly please take care while places around. Keep rocking love your energy
@nazeerahmed-nu5mb
@nazeerahmed-nu5mb Год назад
Midigheshi story very good and great full sir thank you sir for giving details
@zionven
@zionven 2 года назад
wish i had double like button for your videos...always super information thank you dharmi sir
@padmagovindaswamy9058
@padmagovindaswamy9058 2 года назад
Midifeshi. Lot of visual content. Big trees.👌
@amarnathkonnaghatta8257
@amarnathkonnaghatta8257 2 года назад
ಉತ್ತಮ ಮಾಹಿತಿಗಳಿಗಾಗಿ ತಮಗೆ ಧನ್ಯವಾದಗಳು🙏
@renukakesaramadu
@renukakesaramadu 2 года назад
Many thanks, you doing great job.👌🙏🕉️🙏
@narasimhamurthy8048
@narasimhamurthy8048 2 года назад
Hats off to your hard work and efforts sir, may God bless you with good health wealth and prosperity
@ShivaKumar-ft6md
@ShivaKumar-ft6md 2 года назад
You are a great person
@jagadish357
@jagadish357 2 года назад
Hello sir..Midagisi hantra bandidira..visit pavagada and Nidagal ..happy to host u sir
@hariishr
@hariishr 2 года назад
ಚೆನ್ನಾಗಿದೆ 🙏
@girijas2626
@girijas2626 Год назад
ತುಂಬಾ ಚೆನ್ನಾಗಿತ್ತು ಸರ್ ಈ ಹೆಸರೇ ಕೇಳಿರಲಿಲ್ಲ ಇದು ಹೊಸ ಪರಿಚಯ.ಎಲ್ಲವೂ ಕಡಿದಾದ ಬೆಟ್ಟಗಳು ಜೋಪಾನ ಸರ್ ತುಂಬಾ ಚೆನ್ನಾಗಿತ್ತು💐.
@vaibhavbs
@vaibhavbs 2 года назад
My regards to the man behind the camera, who climbed the same hills with his camera and was steady enough for capturing Mr. Dharmendra
@shivarajuvh768
@shivarajuvh768 2 года назад
Sir Nam urina atthira ,itihasa thilisikottidakke danyavadagalu
@natarajtv7883
@natarajtv7883 2 года назад
ಸರ್ ನಿಮ್ಮ ಇತಿಹಾಸ ಅನುಭವಕ್ಕೆ, ಪ್ರೀತಿಗೆ ಹಾಗೂ ಅಭಿಮಾನಕ್ಕೆ ನನ್ನದೊಂದು ಗೌರವ ಪೂರ್ವಕ ನಮನಗಳು. ಘಟನಾವಳಿಗಳನ್ನು ಒಂದು ಕ್ಷಣ ಕಣ್ಣ ಮುಂದೆ ಮೂಡುವಂತ ನಿಮ್ಮ ವಿಶ್ಲೇಷಣೆ ಅತ್ಯದ್ಭುತ. ಇನ್ನೂ ಹೆಚ್ಚು ಹೆಚ್ಚು ಶೋಧನೆ, ಸಂಶೋಧನೆ ಹಾಗೂ ವಿಚಾರಧಾರೆಗಳು ನಿಮ್ಮಿಂದ ಅನಾವರಣಗೊಳ್ಳಲಿ. ಭಗವಂತ ನಿಮಗೆ ಆಯುರಾರೋಗ್ಯ, ಸಂಪತ್ತು, ಸಂಪನ್ಮೂಲಗಳನ್ನು ನಿರಾತಂಕವಾಗಿ, ನಿರಾಯಾಸವಾಗಿ ಒದಗಿಸಿಕೊಡಲಿ.ನನ್ನ ಪಾಲಿನ ಚೈತನ್ಯವನ್ನು ಭಗವಂತ , ನಾಡಿನ ಇತಿಹಾಸ ಪಸರಿಸುವ ನಿಮ್ಮ ಸೇವೆಗೆ ಸಂದಾಯಮಾಡಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
@narendrak1985
@narendrak1985 2 года назад
Hats off to your effort Sir, If possible please to try to explore Nidgal beta in pavagada region
@laxmikanthapuskal9923
@laxmikanthapuskal9923 2 года назад
Adbutha sahasa, drushya
@ubhayabharathi
@ubhayabharathi 4 месяца назад
ನಿಮ್ಮ ನಿರೂಪಣೆ ಸೂಪರ್ 👌👏👏
@singlemonolithicrockcityhu2123
@singlemonolithicrockcityhu2123 2 года назад
Namma medigeshii
@nayazahed1286
@nayazahed1286 2 года назад
Hats off Sir for telling the history in detail. God bless you energy and all joys in life. Who always try to save true history.
@rayy4444
@rayy4444 2 года назад
Koti Namaskaragalu, you are sparking the love for our language and culture to our current generation. Love you Sir.
@girishramanna5736
@girishramanna5736 2 года назад
ಸಿರಾ ಬಗ್ಗೆ ವಿಡಿಯೋ ಮಾಡಿ ಸಾರ್.
@chandrashekarv5676
@chandrashekarv5676 12 дней назад
History mysore ❤LOVE YOU SIR
@dasp.m6689
@dasp.m6689 2 года назад
ಮರಾಠರು ಲೂಟಿಕೋರರು.
@Goodwill345
@Goodwill345 Год назад
Master!,,,nagarahavu
@BegurKailash
@BegurKailash 2 года назад
Great sir. For those who are old and cannot claim, it is an armchair travelogue.
@chandrappamuniyappa8842
@chandrappamuniyappa8842 2 месяца назад
"Sir, you are great,, Your struggle super,,❤
@durgigudiprabhakar6054
@durgigudiprabhakar6054 2 года назад
V apriceate u r courege and good descovered midigheshi place
@voiceofmind6530
@voiceofmind6530 2 года назад
ತುಮಕೂರಿನ ಚೇಳುರು ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ....
@chidanandaks4505
@chidanandaks4505 2 года назад
ಪಾವಗಡ ಕೋಟೆ ವೀಡಿಯೋ ಮಾಡಿ ಸರ್
@sureshar7618
@sureshar7618 2 года назад
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@nimmamimicrydayanand2577
@nimmamimicrydayanand2577 2 года назад
Super sir thankyou God bless you
@A.S.LAXMAN.0123
@A.S.LAXMAN.0123 2 года назад
Enta ಅದ್ಭುತ ಕೋಟೆ ಸರ್ ಗೋಳಗುಮ್ಮಟ ತರ ಇದೆ
@h.n.harishchandraraju8616
@h.n.harishchandraraju8616 2 года назад
Sir. Please come and see my native place Honnalli. Tiptur taluk. This place is historic place. Please study and explain the same to public.
@Kalasanchari.
@Kalasanchari. 2 года назад
ನಿಮ್ಮ ವಿಡಿಯೋ 👌👌👌👌👌💐💐💐👌👌👌👌👌
@varunp601
@varunp601 2 года назад
Rochaka GurugaLe Thank you 🙏🏻
@amarnathkonnaghatta8257
@amarnathkonnaghatta8257 2 года назад
Dhanyosmi Dharam Sir. 🙏
@hariishr
@hariishr 2 года назад
Sir ದಯವಿಟ್ಟು map link post ಮಾಡಿ, ಪ್ರತಿ ವಿಡಿಯೋ ನಲ್ಲಿ, ಬಹಳ ಉಪಯೋಗ agutte
@bhaskarnarayanakere4194
@bhaskarnarayanakere4194 2 года назад
for your safety you should wear proper trekking shoes. Good show
@kavinamana
@kavinamana 2 года назад
ಅತ್ಯುತ್ತಮವಾಗಿ ವಿವರಿಸಿದ್ದೀರಿ
@amarnathkonnaghatta8257
@amarnathkonnaghatta8257 2 года назад
Amazing work and great info 🙏
@chandrashekar9755
@chandrashekar9755 3 месяца назад
ಅಣ್ಣ ದಯವಿಟ್ಟು ದೇವರ ಗರ್ಭಗುಡಿಯ ಒಳಗೆ ಹೋಗಿ ದೇವರ ಫೋಟೋ ಹಾಕಣ್ಣ... ಇನ್ನೂ ಅದ್ಭುತವಾಗಿರುತ್ತದೆ....
@anuradhaammu7043
@anuradhaammu7043 Год назад
Sir namm ooru nange thumba khushi aythu sir🙏🙏
@krishnaraogollapudi3440
@krishnaraogollapudi3440 2 года назад
Nice Darmi good information sir
@dmedia4911
@dmedia4911 2 года назад
sira kote pawagada kote bagge video madi sir
Далее
Tumkur - Seebi
36:55
Просмотров 102 тыс.
Tumkur - Madhugiri
26:34
Просмотров 133 тыс.
Получили тысячи $$ на "старье".
20:10
Fancy VS Classic #shorts  @CRAZYGREAPA
00:33
Просмотров 1 млн
Tumkur - the forgotten town , Durgada halli
20:21
Просмотров 48 тыс.
Tumkur- Devarayana durga fort
29:05
Просмотров 65 тыс.
Tumkur - Kadaba town
21:32
Просмотров 40 тыс.
Получили тысячи $$ на "старье".
20:10