Тёмный

ಅಸಲೀ ತುಪ್ಪದ ಕೊಳ ಇಲ್ಲಿದೆ ನೋಡಿ... 

Mysoorina kathegalu
Подписаться 166 тыс.
Просмотров 39 тыс.
50% 1

Опубликовано:

 

24 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 141   
@kumrdileep
@kumrdileep 7 месяцев назад
ಶುಭೋಧಯ ಧರ್ಮಣ್ಣ... ಅತ್ಯುತ್ತಮ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಶತಕೋಟಿ ಪ್ರಮಾಣಗಳು... ತಾಯಿ ಏಕನಾಥೇಶ್ವರಿ ಅಮ್ಮನವರ ಅನುಗ್ರಹ ಸದಾ ಇರಲಿ... ನಾವು ಹಿಂದೆಲ್ಲ ಅಲ್ಲಿಗೆ ಹೋದಾಗ ಯಾರೋ ಬರೆದದ್ದು ಅಂತಾ ಅಂದ್ಕೊಡದ್ದು ರಸಾ ಸಿದ್ದರು ರಚಿಸಿದ ಯಂತ್ರ ಅಂತಾ ಕೇಳಿಯೇ ರೋಮಾಂಚನ ಆಯ್ತು... ಧನ್ಯೋಸ್ಮಿ...
@parthasarathy459
@parthasarathy459 7 месяцев назад
Good morning dear Dharmendra.🙏🙏 ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು..
@Mallikarjun02
@Mallikarjun02 7 месяцев назад
ಧರ್ಮೆಂದ್ರ ಗುರುಗಳೇ 🙏🙏🙏ನಮ್ಮೂರಿಗೆ ಹೋಗಿದ್ದಿರಿ.. 🙏ನಮ್ಮ ದುರ್ಗ ❤️ನಮ್ಮ ಹೆಮ್ಮೆ 🙏👍.. ದೇಶದಲ್ಲಿ.. ಜಗತ್ತಿನಲ್ಲಿ ಎಲ್ಲೂ ಕಾಣದ ವರ್ಷರಂಜಿತ.. ❤️❤️❤️ಇತಿಹಾಸ ನಮ್ಮ ದುರ್ಗದ್ದು.. ಇದುವರೆಗೂ ಯಾವ ದೃಶ್ಯ ಮಾಧ್ಯಮಗಳು ತೋರಿಸದ.. ಬಹಳಷ್ಟು ಆಸಕ್ತಿಕರ.. ಸಂಗತಿಗಳನ್ನು ಶ್ರಮಪಟ್ಟು.. ತೋರಿಸು ತ್ತಿದ್ದೀರಿ.. 🙏🙏🙏ನಿಮ್ಮ ಇತಿಹಾಸ ಕಳಕಳಿಗೆ.. ನಿಮ್ಮ ಶ್ರಮಕ್ಕೆ.. 🙏🙏🙏🙏🙏❤️❤️🌹🌹
@rangaswamytrangaswamy3790
@rangaswamytrangaswamy3790 7 месяцев назад
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ.... ತೋರಿಸಿದ ಧರ್ಮ ಸರ್ ಅವರಿಗೆ ನಮ್ಮ ನಮನ 🙏
@user-fj5hv9lj5o
@user-fj5hv9lj5o 7 месяцев назад
ಧರ್ಮೇದ್ರ ಸರ್ ಅವರಿಗೆ ಅಭಿನಂದನೆಗಳು ದುರ್ಗದ ಜನರ ಪರವಾಗಿ
@devarajumpdarshan9664
@devarajumpdarshan9664 7 месяцев назад
ಒಂದೊಂದು ಕಲ್ಲು ಸಹ ಒಂದೊಂದು ಕಥೆ ಹೇಳುತ್ತಿವೆ 🙏🙏. ಇದಕ್ಕೆ ಹೇಳೋದು ಮುಂದೆ ಗುರಿ ಇರಬೇಕು ಹಿಂದೆ ನಿಮ್ಮಂತ ಗುರು ಇರಬೇಕು 🙏💐
@user-rk1zj6qq3b
@user-rk1zj6qq3b 7 месяцев назад
ಸಾರ್,ನಿಮ್ಮಲ್ಲಿಯ ಆ ಚೇತನ, ಜ್ಞಾನ ಭಂಡಾರದಿಂದ ಚಿತ್ರ ದುರ್ಗ ಕೋಟೆಯಲ್ಲಿ ನ ಬಂಡೆ ಬಂಡೆಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
@-sunilkumar888
@-sunilkumar888 7 месяцев назад
ಅತ್ಯಂತ ಅದ್ಭುತ ಮಾಹಿತಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ ರಾಜರು ಇದ್ದಂತಹ ಜಾಗವನ್ನು ತೋರಿಸಿ ಧರ್ಮೇಂದ್ರ ಸರ್🤝🙏
@ravindrag8277
@ravindrag8277 7 месяцев назад
ನೈಸರ್ಗಿಕ ಸೊಬಗಿನ ದರ್ಶನ ಜೊತೆಗೆ ಯಾವ ಸಿನಿಮಾ ಹಾಡಿಗೂ ಸಾಟಿ ಇಲ್ಲದ, ಇಂಪಾದ ಸುಮಧುರ ಸಂಗೀತ. ❤
@dheerendrasubbannavar6207
@dheerendrasubbannavar6207 7 месяцев назад
ನಮಸ್ಕಾರ ಸರ್ ನಿಮ್ಮ energy ಗೆ ನಿಮ್ಮ ಉತ್ಸಾಹ ಮತ್ತು ಜ್ಞಾನಕ್ಕೆ.. ನಿಮ್ಮನು mlc ಮಾಡಿ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಮಂತ್ರಿ ಮಾಡಬೇಕು sir.. ನಿಮ್ಮ ಜ್ಞಾನ, ಮತ್ತು ಅಪಾರ ಉತ್ಸಾಹ ಈ ನಾಡಿಗೆ ಬೇಕು.
@ajaybacchan
@ajaybacchan 7 месяцев назад
🙏ಬೆಳಗಿನ ವಂದನೆಗಳು ಸರ್ 🙏
@bilvarajchandrashekar1974
@bilvarajchandrashekar1974 7 месяцев назад
ನಿಮಗೆ ಅನಂತ ದನ್ಯವಾದಗಳು ಸಾಹಸದಿಂದ ನಮಗೆ ತುಂಬಾ ಒಳ್ಳೆಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿದ್ದಕ್ಕೆ.
@GIRISHKUMAR-wr8zj
@GIRISHKUMAR-wr8zj 7 месяцев назад
ನಮ್ಮ್ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಒಮ್ಮೆ ಭೇಟಿ ಮಾಡಿ ಸರ್ 🙏🏻
@mojuwithmasthi
@mojuwithmasthi 7 месяцев назад
ಸಾರ್ ಜೋಪಾನ, ನಿಮ್ಮ ಆರೋಗ್ಯ ನಮಗೆ ಬಹಳ ಮುಖ್ಯ ❤ಆರೋಗ್ಯ ನೋಡಿಕೊಳ್ಳಿ
@darshandachu137
@darshandachu137 7 месяцев назад
ತುಪ್ಪದ ಕೊಳದ ಬಗ್ಗೆ ಬಹಳ ಅದ್ಭುತವಾಗಿ ನಮಗೆ ತಿಳಿಸಿಕೊಟ್ಟಿದ್ದೀರಾ ಸರ್ ನಮಗೆ ಅದರ ಬಗ್ಗೆ ಅಷ್ಟು ಸ್ಪಷ್ಟವಾಗಿ ಗೊತ್ತಿರಲಿಲ್ಲ ನಿಮಗೆ ನಮ್ಮ ಹೃದಯಪೂರ್ವಕ ನಮಸ್ಕಾರಗಳು 🙏
@anandamurthyt9145
@anandamurthyt9145 7 месяцев назад
ತಮ್ಮ ಅದ್ಭುತ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು ಸಾರ್ ❤❤❤❤❤❤
@veenavidyanand4852
@veenavidyanand4852 7 месяцев назад
ಹಿನ್ನಲೆ ಸಂಗೀತ ಹಳೆ ಸಿನೆಮಾ ಹಾಡುಗಳ ನೆನಪಾಗುತ್ತೆ
@armuralidhar2011
@armuralidhar2011 7 месяцев назад
nayaka janaanga da rajarugala history yannu entire karnatakada janatege tilisittiruva nimma parishramakke nayaka samudaya da paravagi kot koti dhanavadagalu
@2004mysore
@2004mysore 7 месяцев назад
ನಿಮ್ಮ ಈ ಸಾಹಸಕ್ಕೆ ಅಭಿನಂದನೆಗಳು
@rajubannur5476
@rajubannur5476 7 месяцев назад
೩ , ೪ಸಾರಿ ದುರ್ಗಕ್ಕೆ ಹೋಗಿದ್ದೆ ಆದರೆ ಇದೆಲ್ಲವನ್ನು ನೋಡಿರಲಿಲ್ಲ ಸಹೋದರ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 💐🙏🚩🚩🔱🕉️🔱🚩🚩
@tejaswi_bk
@tejaswi_bk 7 месяцев назад
ಸರ್ ಈ ತರ ರಿಸ್ಕ್ ತಗೊಂಡು ನಮಗೆ ತೋರ್ಸೋದು ನೋಡಿದ್ರೆ ನಿಮ್ಮ ಮುಂದೆ ತೃಣಕ್ಕೆ ಸಮ.🙏🙏🙏🙏 Hats offf🎩🎩
@girishgirish8475
@girishgirish8475 7 месяцев назад
ಈ ವಯಸ್ಸಿನಲ್ಲಿ ಇತಿಹಾಸದ ಸಾಹಸೀ ಅನ್ವೇಷಣೆ ಅದ್ಭುತ. ನಿಮ್ಮ ಆರೋಗ್ಯ ಚೆನ್ನಾಗಿರಲಿ.
@GIRISHKUMAR-wr8zj
@GIRISHKUMAR-wr8zj 7 месяцев назад
ನಿಮ್ಮ ಶೌರ್ಯ ಸಾಹಸಕ್ಕೆ ನನ್ನದೊಂದು ಸಲಾಂ ಗುರುಗಳೇ ❤🙏🏻
@knowledgedwayoflife7427
@knowledgedwayoflife7427 7 месяцев назад
Sir, this is fantastic. Kannadakke nanna koti namanagalu. Nimmannu bheti aguva Bhagya nannadh aagali 🙏🏼🤗
@ningappapujar8362
@ningappapujar8362 7 месяцев назад
ನಿಮ್ಮ ಈ ಸಾಧನೆಗೆ ನಮ್ಮಧನ್ಯವಾದಗಳು🙏🙏💐💐🌹🌹
@jnanakeerthi1523
@jnanakeerthi1523 7 месяцев назад
Good information and video background music is very nice
@milindtelkar3773
@milindtelkar3773 7 месяцев назад
Dharmi Sir, you are really great. You take so much pain to show us the real history and culture of our land really hats off to you sir. Please take care of yourself sir 🙏
@manjunathkrishna5221
@manjunathkrishna5221 7 месяцев назад
Hat's of you Sir.Namma voorannu namage parichaya maadisiddeera👌🙏🙏🙏
@anadi6530
@anadi6530 7 месяцев назад
Sharanu Sharanu 🙏 Thanks for sharing 🙏 Dinesh Mysuru
@vijaybhaskar6015
@vijaybhaskar6015 7 месяцев назад
Nice information Mr. 😢Darmanna about our great ARASAS and nicely captured by Mr.Brijesh
@chandrahasak.v3435
@chandrahasak.v3435 7 месяцев назад
ನಿಮ್ಮ ಸುರಕ್ಷತೆ ಕಡೆ ಗಮನವಿರಲಿ ಸರ್ ಹಾಗೆ ಬಳ್ಳಾರಿ ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@shabbirmh1085
@shabbirmh1085 7 месяцев назад
ನಿಮ್ಮ ವರ್ಣನೆ ಶೈಲಿ ತುಂಬಾ ಚೆನ್ನಾಗಿದೆ ಸರ್.ಕೂತಲ್ಲೆ ಆ ಸ್ಥಳದ ದರ್ಶನ ಮಾಡದ್ಹಾಗೆ ಆಗುತ್ತೆ.🙏💐
@kumarnaik4241
@kumarnaik4241 7 месяцев назад
Dharmi sir welcome to Chitradurga 🚩
@hariprems1450
@hariprems1450 7 месяцев назад
ಹಿನ್ನೆಲೆ ಸಂಗೀತ...❤ ನಾಗರಹಾವು ಸಿನಿಮಾ ದು
@user-gw9zg2jc1t
@user-gw9zg2jc1t 7 месяцев назад
ಬೆಳಗಿನ ವಂದನೆಗಳು ಗುರುಗಳೇ
@rpraghothama1990
@rpraghothama1990 7 месяцев назад
ನಮೋ ನಮಃ 🙏 😊
@Charanms
@Charanms 7 месяцев назад
Sir nimma Uthsaaha matthu Gnanakke Namana . Ashtondu Kashta thogondu pettu aagthidru munduvarithira . Nijakku Kannadigaru prekshakaru naavu dhanyaru
@csc7687
@csc7687 7 месяцев назад
Goodmorning sir Superb your energy sir and beautifully explained about the thuppada kona
@rameshrami2540
@rameshrami2540 7 месяцев назад
ಐತಿಹಾಸಿಕ ಕುರುಹುಗಳ ಕಣಜ ನಮ್ಮ ಚಿತ್ರದುರ್ಗ.
@appugani.17
@appugani.17 7 месяцев назад
BGM ❤😊 massive amount 🎉
@yogs343
@yogs343 7 месяцев назад
good one Sir...👌👍
@RRR1311.
@RRR1311. 7 месяцев назад
I saw this only from the outside... didn't enter ...even we can see this Nagarahavu movie
@manjumysoremanjumysore
@manjumysoremanjumysore 7 месяцев назад
ಶುಭೋದಯ ಸಾರ್
@user-rm8no8xf7c
@user-rm8no8xf7c Месяц назад
Ee vayasallu ashtu kashta pattu namage mattu mundina pillige ge ethihasa Vanna ashtu sundaravagi heltha edira sir nivvuu nimm na nodi evathina youth's galu kalibekagide sir hand's off sir
@rangaswamyhkrangaswamyhk9800
@rangaswamyhkrangaswamyhk9800 7 месяцев назад
ಶುಭೋದಯ ಗುರುಗಳೇ
@ananthashanbhag2844
@ananthashanbhag2844 6 месяцев назад
ಅದ್ಭುತ..ಅದ್ಭುತ..ಅದ್ಭುತ..sir
@venkatarambg9432
@venkatarambg9432 6 месяцев назад
Great information & adventure to spread the facts of history
@sidduchaitra4977
@sidduchaitra4977 7 месяцев назад
ಅನಂತ ಧನ್ಯವಾದಗಳು ನಿಮಗೆ 🎉
@nagarajappak247
@nagarajappak247 7 месяцев назад
Chennaagi torisi helidiri thanks
@rathnarathna9652
@rathnarathna9652 7 месяцев назад
Nice information tumba danyavadagalu nimge good vlog❤🎉
@prakashkiccha4714
@prakashkiccha4714 7 месяцев назад
ಆದ್ರೂ ಸರ್ ಈ ವಯಸ್ಸಲ್ಲು ಈತರ ಬೆಟ್ಟ ಅತ್ತಿ ನಮಗೆ ಇತಿಹಾಸ ತಿಳಿಸುತಿದೀರಾ ಅಂದ್ರೆ 🫶
@karthikgowda8868
@karthikgowda8868 7 месяцев назад
Sir thank you, really you are a very brave person at this age.very beautiful and interesting video about veeranadu chitradurga.
@surya.n.dsurya.n.d743
@surya.n.dsurya.n.d743 7 месяцев назад
Good morning !, Have a nice day !.
@manoharjay3214
@manoharjay3214 7 месяцев назад
ಹುಷಾರು ಅಣ್ಣ
@padmagovindaswamy9058
@padmagovindaswamy9058 7 месяцев назад
Thank you Sir. Painstaking. New concepts. Ghee storing. Releases gases. Pour ghee for enemies to slide down. Lot of ghee!
@maruthiarkachari6146
@maruthiarkachari6146 7 месяцев назад
Very good information thanks
@varunr2614
@varunr2614 7 месяцев назад
Thank you sir your use full information 🎉
@Navya-iu3mn
@Navya-iu3mn 7 месяцев назад
ನಮಸ್ಕಾರ ಗುರುಗಳೆ
@krisharao7163
@krisharao7163 7 месяцев назад
Nice Dermi namaste good information thank you sir
@deepakbn5800
@deepakbn5800 7 месяцев назад
Adhuuu Shri chakraa Yantraa
@vishnuarjunvishnu
@vishnuarjunvishnu 7 месяцев назад
👌👌👌 sir👍💐💪💪💪
@rajesh13401
@rajesh13401 7 месяцев назад
Love you Sir 🙏
@ganeshb1982
@ganeshb1982 7 месяцев назад
😊ಧನ್ಯವಾದಗಳು ಸರ್ 🙏🏻
@swamypandith6294
@swamypandith6294 7 месяцев назад
ಧರ್ಮು ಅವರಿಗೆ ವಂದನೆಗಳು.
@prashanthpachi856
@prashanthpachi856 7 месяцев назад
ತುಂಬಾ ಸುಸ್ತಾಗಿರಬೇಕಲ್ಲವಾ ಸರ್?
@singarim1091
@singarim1091 7 месяцев назад
ಧನ್ಯವಾದಗಳು ಅಣ್ಣ 🎉❤
@ka52rider.
@ka52rider. 7 месяцев назад
❤❤
@Chidanand21
@Chidanand21 6 месяцев назад
Salute salute salute for his efforts 🙏🙏🙏
@manjularam7829
@manjularam7829 7 месяцев назад
Sooooi Grateful to u Sir 11:07
@pavankumarhottigowdra6837
@pavankumarhottigowdra6837 7 месяцев назад
Namaskara gurugale
@nagarjunnajary5944
@nagarjunnajary5944 7 месяцев назад
Good job sir 👍
@freelifedowhatuwannado3572
@freelifedowhatuwannado3572 6 месяцев назад
Sannavru idhag indha Koteya bagge savira kathegalu...but yella kathegalu numg ista
@shivannas4466
@shivannas4466 7 месяцев назад
Hats off sir
@user-cj7lp2sx3k
@user-cj7lp2sx3k 7 месяцев назад
Sir, Thank you and heads off to your efforts to bring the historical facts to all ( Old generation and young generation)
@Charanms
@Charanms 7 месяцев назад
Hats off annu Anna
@GireeshTMTM-le7xr
@GireeshTMTM-le7xr 7 месяцев назад
namma Kannada nade sundara namma Kannada bhasheye amara
@Kschandra369
@Kschandra369 7 месяцев назад
Namaste gurugale 🙏🙏🙏
@basavarajasbasu801
@basavarajasbasu801 7 месяцев назад
Super❤❤
@Prav423
@Prav423 7 месяцев назад
Tuppada kola eega kasada kola🙆‍♂️ puratatwa ilakeyavru enmadtiddare
@ssinfinite
@ssinfinite 7 месяцев назад
English subtitles haki bere bashe avru nodtare
@sagar9920
@sagar9920 7 месяцев назад
❤️❤️❤️
@Goodwill345
@Goodwill345 7 месяцев назад
Grease was not there, grease and oil is made from castor, castor oil is also viscous like ghee, but those days they use expensive ghee😅 too good and beautiful rock scenes, thank you sar
@eshwark1716
@eshwark1716 7 месяцев назад
ಇನ್ನು ವಿಡಿಯೋ ತುಣುಕುಗಳು ಮಾಡಿ sir
@nagamanicnguruv7280
@nagamanicnguruv7280 7 месяцев назад
We are very happy for your historically relevant work Sir but try to explore Avani betta in mulabagilu in Kolara district.🙏👏
@spradeepkumarschandrasheka672
@spradeepkumarschandrasheka672 7 месяцев назад
Awesome vlog sir 😊😊😊😊😊
@devarajklotte9445
@devarajklotte9445 7 месяцев назад
Hai sir
@balakrishnam8689
@balakrishnam8689 7 месяцев назад
🙏🙏🙏
@runn7227
@runn7227 7 месяцев назад
Thank you sir..❤
@lakshmanbhaskar4061
@lakshmanbhaskar4061 7 месяцев назад
Thank You Sir 🤝🤝
@kantharajuskanthu2912
@kantharajuskanthu2912 7 месяцев назад
Yuvaka.sir.nevu
@manasag8494
@manasag8494 6 месяцев назад
Nam janakke buddi illa Sir. Yaavdannu bele kodo buddi illa. Yell hodru baredu barthare. Allalle plastic bottles , plates, wine bottles yesithare. Urinate maadthare maryaade bittu. Ugithare yellabdralle. Iro History ulskolo yogyathe illa bidi eegina generation ge. Nam hiriyaru yesht chanag ittirthidru. Adke ivatthgu namge nodakk ide ee places.
@Goodwill345
@Goodwill345 7 месяцев назад
Sar, you also should take one match stick or candle
@TrimurthyFarms
@TrimurthyFarms 7 месяцев назад
Adu yantra alla ri that is one type of game thats caled a Huli katta..on kalaburagi side..
@vijayaac238
@vijayaac238 5 дней назад
👌👌👌❤
@yestej9473
@yestej9473 7 месяцев назад
@prathapprabhu4591
@prathapprabhu4591 7 месяцев назад
Thank you sir
@pavanallure28
@pavanallure28 7 месяцев назад
🙏🙏
@satheeshask1290
@satheeshask1290 7 месяцев назад
💛❤🙏🙏🙏🙏🙏🙏🙏🙏🙏🙏🙏
@user-hh5vr8jx6m
@user-hh5vr8jx6m 7 месяцев назад
Nimma sramakke koti vandane galu
@maheshpg7954
@maheshpg7954 7 месяцев назад
Thankyou sar
@sports_intelligence
@sports_intelligence 7 месяцев назад
Song name please 🥺
Далее
I Built a EXTREME School Bus!
21:37
Просмотров 3,4 млн
Kettim gul opkegani😋
00:37
Просмотров 1,6 млн
РУБИН - ЗЕНИТ: ВСЕ ГОЛЫ
01:03
Просмотров 204 тыс.
The unseen mystery of Chitradurga
18:47
Просмотров 79 тыс.
I Built a EXTREME School Bus!
21:37
Просмотров 3,4 млн