ನೀವ್ ಹೇಳಿದ್ದು ನಿಜ ಅಮ್ಮ ...ಕಾಯಿ ಹೊಡೆದಾಗ ಕೆಟ್ಟಿದ್ರೆ ತುಂಬಾ ಭಯ ಪಡ್ತಿದ್ವಿ ...ಆದ್ರೆ ನೀವ್ ಈ ವಿಷಯ ನಾ ತುಂಬಾ ಚೆನ್ನಾಗಿ ತೊಳಿಸಿಕೊಟ್ರಿ ಮಾ ತುಂಬಾ ಧನ್ಯವಾದಗಳು... ನಮ್ಮನೇಲಿ ನನ್ನಮಗಳು ಮೊದಲನೇ ಸಲ ಮುಟ್ಟಾದಾಗ ..(ಮೇಚೂಡ್,) ಆದಾಗ ಹೇಗೆ ಕಾಯಿ ಕೆಟ್ಟಿತ್ತು ಅಮ್ಮ ನಾನು ತುಂಬಾ ಭಯ ಪಟ್ಟಿದ್ದೆ ಮಾ ..ಅದದ್ಮೇಳೆನೆ ನಂಗೆ ಇಬ್ಬರು ಅವಳಿ ಜವಳಿ ಗಂಡು ಮಕ್ಕಳಾದರು ನನ್ನ ೩ಜನ ಮಕ್ಕಳ ಮೇಲೆ ನಿಮ್ ಆಶೀರ್ವಾದ ಸದಾ ಇರಲಿ ಅಮ್ಮ🙏🙏🙏
ಅಮ್ಮ ಇ ಕಾಯಿ ವಡೆಯುವಾಗ ತೊಟ್ಟಿಲಕಾಯಿ ಒಡೆದರೆ ಏನು ಅರ್ಥ ಅಮ್ಮ ನಂಗೆ ಒಬ್ಲು ಮಗಳಿದಲೆ ಇನ್ನೊಂದು ಮಗುವಿನ ಆಸೆ ಅಲ್ಲಿದಿವಿ ಆದರೆ ಆಬೋಶನ್ ಆಗ್ತಿದೆ ಪದೆ ಪದೆ ಅದಕ್ಕೆ ಅ ಮ್ಮ ಮತ್ತೆ ನಮ್ಮ ಮನೆದೇವರು ರೇಣುಕಾ yallmma ನಾವು 5ಹುಣ್ಣಿಮೆಗೆ ದೇವಿಗೆ ನದಕೊತೇವಿ but kai vdesodila but ee sala ಹೋದಾಗ ಅಮ್ಮಂಗೆ ಯಾರೋ ವಾಡೆಸಿರುವ ಕಾಯಿ ಮತ್ತು ಬಾಳೆಹಣ್ಣು ಕುಂಕುಮ ಅರಿಶಿನ ಸಿಕ್ಕಿದೆ ಅಮ್ಮ
Amma👣🙏 Thank you so much amma for this video. nimma busy time lu nam question ge video madiduke.we love you forever amma, once again tq so much amma,nim asirvada sada irali amma.👣🙏