ಅಮ್ಮ ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಆಗುವ ತೊಂದರೆಗಳು ಗೊತ್ತಾಗುತ್ತಿದ್ದಿಲ್ಲ ಇವಾಗ ಈ ವಿಡಿಯೊ ನೋಡಿ ಮನಸ್ಸಿಗೆ ಸಮಾಧಾನ ಆಯಿತು ನಿಮ್ಮನ್ನ ಪಡೆದ ನಾವೆ ಧನ್ಯರು ನಿಮ್ಮ ಮಾರ್ಗದರ್ಶನ ನಮ್ಮ ಪುಣ್ಯ ❤🙏
ಅಮ್ಮ 👏 ನಿಮ್ಮಲ್ಲಿ ಒಂದು ಪ್ರಶ್ನೆ ಅಮ್ಮಾ ದಯವಿಟ್ಟು ಉತ್ತರಿಸಿ ,,,, ನಾವು ಯಾವುದಾದರೂ ಪೂಜೇ ಮಾಡಿದಾಗ ಅರಿಶಿಣ ಕುಂಕುಮ ಕ್ಕೆ ಬಂದರು ನಮ್ಮ ಮನೆಯ ದೇವರ ಕೋಣೆ,,,,ಪೂಜೇ ಮಾಡಿರುವ ವಿಧಾನ ಎಲ್ಲವೂ ನೋಡಬಹುದಾ ? ಯಾಕೆಂದರೆ ಕೆಲವರು ಹೇಳ್ತಾರೇ ದೃಷ್ಟಿ ಆಗುತ್ತೇ antta ನಿಜಾನಾ ,! ಅಮ್ಮಾ ಪ್ಲೀಸ್ ತಪ್ಪು ತಿಳಿಬೇಡಿ ನನ್ನ ಈ ಪ್ರಶ್ನೆಗೆ ,,,,, ಹಾಗೇ ದಯವಿಟ್ಟು ಉತ್ತರಿಸಿ ಪ್ಲೀಸ್
Amma, please make a detailed video of things which are missed in this video about lamps. And about things which can be given & which should not be given from our house to others. Thank you
5 years aitu Amma deepavanna tappade belagge sanje 2time pooje hoo hannu Deepa hachodu tapisodilla... Morning to afternoon evening to night prathi dina eratte Aadru nam jevanadali kinchittu nemmadi annodie ella
ವೀಣಾ ಅಮ್ಮ ಗರ್ಭಿಣಿ ಸ್ತ್ರೀಯರಿಗೆ ಎಷ್ಟು ತಿಂಗಳಿಂದ ಸೂತಕ ಬರುತ್ತದೆ ಅಮ್ಮ, ಗರ್ಭಾವಸ್ಥೆಯ ಸಮಯದಲ್ಲಿ ನಾವು ಯಾವುದೇ ದೇವರ ವ್ರತಗಳನ್ನು ಮಾಡಬಾರದ ಅಮ್ಮ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿ . ನಾವು ಕುಲದೇವರ ವಾರ ವಪ್ಪತ್ತು ಮಾಡುತ್ತಾ ಇರುತಿವಿ ಆದರೆ ಗರ್ಭಧರಿಸಿದ ಮೇಲೆ ಮೊಟ್ಟೆ,ಮಾಂಸ ತಿನ್ನುವ ಸಂದರ್ಭ ಬರುತ್ತದೆ ಆ ಸಮಯದಲ್ಲಿ ವಾರ ಪೂಜೆ ಹೇಗೆ ಅಂತ ಗೊತ್ತಾಗ್ತಿಲ್ಲಾ ಅಮ್ಮಾ
ಅಮ್ಮ Purnima ದಿನ ನನಗೆ ನಮ್ಮ ಅತ್ತೆ ಸೀರೆ ಕಾಯಿ Tambolaಅಡಿಕೆ ಎಲೆ ಬಾಳೆ ಹಣ್ಣು Kotta kotaru ಅಮ್ಮ ಹಾಗು ನಮ್ಮ chikkamma ಬಾಳೆ Thodi Si daru ಅಮ್ಮ ಒಳ್ಳೆಯದಾ ಅಮ್ಮ ತಿಳಿಸಿ ಅಮ್ಮ please amma 🙏🙏🙏
Amma namma maneyalli tulasi kida nettaru adu samruddi agi beleyode ella amma onagi hogutte bhakti enda madi enda pooja madatene amma yake higa agutte amma namma maneli tulasi barode ella nau ned barda amma please tilsi kodi amma edara bagge mahiti tilisi yallargu use agutte amma
Amma deepa uriuvaga kappubaghadalli battisuttu chithragalu like flower e reethiyagi barthade idarinda enadru apashakunnana amma matte poorna batti suttu hogabarda tilsikodi amma plzz🙏🙏🙏🙏
Namaste Amma 🙏🙏 nimma charankke koti koti namaskar Amma 🙏🙏nimage ellavu tilitite Amma na yen helali bandid yen barali nimma ashirvad mattu bhagavantan anugraha ondu irali 🙏🙏🙇🙇
Namaste amma hegidira amma nanu bahal divasadind message madakatinri amma nana gandanage namma tayi kandre agalla amma avar jotheli sariyagi irodakke yenadaru pooja idre heli kodi amma nimind tumba upakara agutte amma nana tarane tumba janaru idare amma plz heli kodi amma