ಗೃಹಲಕ್ಷ್ಮೀ 12ನೇ ಕಂತು ಹಣದಲ್ಲಿ ಬಹು ದೊಡ್ಡ ಶಾಕ್👆11ನೇ ಕಂತು ಹಣ ಬರುತ್ತಾ? ಇಲ್ವಾ, ಸರ್ಕಾರದಿಂದ ಸ್ಪಷ್ಟನೆ #gruhalakshmi11nekanthinahana #gruhalakshmiuchitha2000 #gruhalakshmi12nekanthinahana #gruhalakshmiyojane #anithashamanth #viralvideo
Tangi nimge thumbha gnana dhevru kottidhare nim video nodidre nam swantha magala hatra matadidhastu santhosha agutte thank u ma dhevru nimmanna hagu family na kapadtare chinthe bidamma anitha yellara abipraya hegidhiyo nodona hesarige
ನಿಮ್ಮ ಪೋಸ್ಟ್ ರಿಪೋರ್ಟ್ ಮಾಡಲು ನನ್ನ ಎಫ್ ಬಿ ಫ್ರೆಂಡ್ಸ್ ಗೂ ಹೇಳಿ ಮಾಡಿಸಿದ್ದೀನಿ ಮೇಡಂ. ಹಾಗೆ ನಾನು ಸಹ ಮಾಡಿದ್ದೇನೆ. 😊😊 ಇನ್ಮೇಲೆ ಕೌಶಿಕ್ ಶಮಂತ್ ಅಂತ ಅಕೌಂಟ್ ಓಪನ್ ಮಾಡಿ ಸಾಕು 😊