Тёмный

ಬೂದುಗುಂಬಳ ಕಾಯಿ ದೋಸೆ ಹಾಗೂ ಮೂಲಂಗಿ ಚಟ್ನಿ ಮಾಡುವ ವಿಧಾನ | Ash gourd dosa and Raddish chutney recipes 

Vishnu's Kitchen
Подписаться 290 тыс.
Просмотров 68 тыс.
50% 1

Ingredients for ash gourd dosa :
ದೋಸೆ ಅಕ್ಕಿ / dosa rice - 3 cups
ಮೆಂತ್ಯ / fenugreek seeds - 1/2 tsp
ಬೂದುಗುಂಬಳಕಾಯಿ ಬೀಜ ತೆಗೆಯಿರಿ /Ash gourd without seeds - 3-4 cups
ಉಪ್ಪು/ salt - as per requirement
Ingredients for Radish chutney :
ಎಣ್ಣೆ / Oil - 1 tbsp
ಹಚ್ಚಿದ ಮೂಲಂಗಿ / Chopped Radish - 3
ಹಚ್ಚಿದ ತೆಂಗಿನಕಾಯಿ / chopped fresh coconut - 1 cup
ಮೆಣಸಿನಕಾಯಿ / green chillies - 5-6
ಕರಿಬೇವು / curry leaves - 2 strip
ಹುಣಸೆಹಣ್ಣು / tamarind - amla sized
ಉಪ್ಪು / salt - as per taste
ಕೊತ್ತಂಬರಿ ಸೊಪ್ಪು / coriander leaves - little
ಒಗ್ಗರಣೆ / for seasoning :
ಎಣ್ಣೆ / oil - 2 tbsp
ಸಾಸಿವೆ / Mustard seeds - 1 tsp
ಉದ್ದಿನ ಬೇಳೆ / Urad dal - 1 tsp
ಒಣ ಮೆಣಸಿನಕಾಯಿ / Dry chilli - 2
ಕರಿಬೇವು / curry leaves - 1 strip
ಹಿಂಗು / hing - 1/4 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#ashgourd
#dosa
#radishchutney
#vishnus_kitchen

Опубликовано:

 

6 май 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 46   
@ashwinijois3857
@ashwinijois3857 Год назад
ಬೂದು ಕಂಬಳ ಕಾಯಿ ಬಹಳ ಒಳ್ಳೆಯದು, ಇದನ್ನ ಉಪಯೋಗಿಸಿ ದೋಸೆ torisiddira ಧನ್ಯವಾದಗಳು ಸ್ವಾಮಿ...
@HBANURADHAANURADHA
@HBANURADHAANURADHA 2 месяца назад
ನಿಮ್ಮ ನಿರೂಪಣೆ ಜೊತೆ ದೋಸೆ ತುಂಬ ಚೆನ್ನಾಗಿದೆ.
@sarithas.4776
@sarithas.4776 Год назад
👌ಆರೋಗ್ಯಕರ recipie .ಸಾತ್ವಿಕ ಆಹಾರಕ್ಕಾಗಿ ಧನ್ಯವಾದಗಳು🙏
@jyothimr4765
@jyothimr4765 Год назад
ಅದ್ಬುತ ಸರ್ 🙏
@sujathamnrdpr6425
@sujathamnrdpr6425 Год назад
Moolangi chutney tumba chennagide sir😊
@vaaniv9442
@vaaniv9442 Год назад
Wow kanditha try madbeku annistha ide.
@sumithramr3283
@sumithramr3283 Год назад
Aarogyakke bahala olleya recipe🙏🙏👌👌
@tulasivishnu2755
@tulasivishnu2755 Год назад
Tamba chennagi helicodutiri thank you
@rachanarach2251
@rachanarach2251 10 месяцев назад
👌 ಅರೋಗ್ಯಕರ. ಧನ್ಯವಾದಗಳು 🙏
@renukabm5695
@renukabm5695 Год назад
Different recipe definitely i will try super sir TQ so much sir
@SizzlingTastebuds
@SizzlingTastebuds Год назад
Thumba aarogyakara recipe ! Khandita try madtheevi 🙏🙏
@jagadambar9335
@jagadambar9335 Год назад
Super. Super. Sir
@user-fn8ok6hz8f
@user-fn8ok6hz8f Год назад
Tumbaaa ruchikaravada recipe. Thank you
@veenasathishbabu3160
@veenasathishbabu3160 Год назад
ಸೂಪರ್ ರೆಸಿಪಿಸ್ ಗುರುಗಳೇ. ಬೇಸಿಗೆ ಕಾಲಕ್ಕೆ ಈ ಎರಡು ಖಾದ್ಯಗಳು ಬಹಳ ತಂಪು. ಧನ್ಯವಾದಗಳು 🌹🌹🌹
@pushpam6179
@pushpam6179 Год назад
Super recipes sir 👌🙏🏽🙏🏽
@pushpagowda7993
@pushpagowda7993 4 месяца назад
Awesome 👌👌
@kirankumarnb4399
@kirankumarnb4399 Год назад
Wow super sir tq
@roopaj9863
@roopaj9863 Год назад
Super 👌
@vinodamathad4000
@vinodamathad4000 Год назад
Super beta 👍
@asharao7031
@asharao7031 Год назад
Very easy n healthy recipes 🙏
@sridevijoshi7592
@sridevijoshi7592 Год назад
Beautiful sir 😊🤩
@vasukiharavu3370
@vasukiharavu3370 Год назад
Was waiting for this recipr. Thanks a lot. Can we use SOUTHE KAI in place of BUDUKUMBALA KAI
@dsouzaphilomena4944
@dsouzaphilomena4944 Год назад
Very nice good luck. Kuwait.
@madhurivenkatesh2968
@madhurivenkatesh2968 Год назад
👌🏻👌🏻vlog
@sumav6174
@sumav6174 Год назад
Adbuta 👌👌 7:14
@dilipmys
@dilipmys Год назад
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ವಿಭಿನ್ನವಾದ ಹೊಸ ರುಚಿಯೊಂದಿಗೆ ಈ ವಾರ ಬಂದಿದ್ದೀರಾ. ಬೂದು ಕುಂಬಳಕಾಯಿ ಯನ್ನು ಉಪಯೋಗಿಸಿ ಮಾಡಿರುವ ದೋಸೆ ಹಾಗೆ ಮೂಲಂಗಿ ಚಟ್ನಿ ಬಹಳ ಸೊಗಸಾಗಿ ಮೂಡಿ ಬಂದಿದೆ. ನಿರೂಪಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು
@pushpalathat7863
@pushpalathat7863 Год назад
Super sir
@nantwichgowda3412
@nantwichgowda3412 7 месяцев назад
Very nice dish
@bavyaya5424
@bavyaya5424 Год назад
super
@sharadachowdappa6308
@sharadachowdappa6308 Год назад
Super sir Boodu kumbala kayi thirulu tharane sore kayi thirulallu dose madkobodu adu thumba chenagirathe mygu olledu alve 🙏🏾
@veenarao7599
@veenarao7599 Год назад
Dhanyavadagalu 🙏
@anuradhav4537
@anuradhav4537 Год назад
Thank you so much.
@RohiniBRAchar
@RohiniBRAchar 9 месяцев назад
Thank u sir
@kameshwarikameshwarinatraj4723
👍👌
@ujwalavidur4646
@ujwalavidur4646 Год назад
Vishnu sir 🙏🏻 namaste 🙏🏻 ತುಂಬಾ ಚನ್ನಾಗಿದೆ ದೋಸೆ ಮತ್ತು ಚಟ್ನಿ. ನಾನು ಖಂಡಿತಾ ಈ ಪದಾರ್ಥಗಳನ್ನ ತಯಾರಿಸಿ,ತಿಂದು ರುಚಿಯ ಬಗ್ಗೆ ತಿಸುತ್ತೇನೆ. ನೀವು ತಯಾರಿಸುವ ಎಲ್ಲ ಅಡಿಗೆ,ತಿಂಡಿ ಪದಾರ್ಥಗಳು ಸರಳ,ಸುಂದರ, ಸವಿ👌 ಧನ್ಯವಾದಗಳು ಸರ್🙏🏻
@kantharamachandra9534
@kantharamachandra9534 Год назад
Sure sir i will try this recipe tq for simple recipe using the vegetables
@madhusudhanhd6324
@madhusudhanhd6324 Год назад
Supet
@ajkulakrni7729
@ajkulakrni7729 Год назад
Yes bro naau madta irtvi 🙏
@onlytruth2413
@onlytruth2413 Год назад
👌🙏
@dakshayaninagaraj8468
@dakshayaninagaraj8468 Год назад
Naanu khandita try maaddtini...nimage tumbu hrudayad " DHANYAWADAGALU "😊😊😊
@vishwanathc7968
@vishwanathc7968 Год назад
👍👍👍👍
@rajeshwariks2162
@rajeshwariks2162 Год назад
Nimma recipe yavaglu chennagiruthe Sir. Thank you.
@premaholennavar3855
@premaholennavar3855 Год назад
Onion and hasi shunti hakanahuda
@santhalababu9325
@santhalababu9325 Год назад
Ninna eraducoadatha nadu thirusudhje thumba santhosha vauthucyava sannabugakaba thrarsu ready nadi Ruchhu hidthuvuabtha vhauakku hurry urusiibdu jaitha udhubbi Vishnu Appajji dhab6avadhafakkyvibdu dubba thadavadruvjaddi thubdguvnidduvhintevhajna abhiorsya yekkthibi vishubu aooajhi
@rajeswarichitragari9440
@rajeswarichitragari9440 11 месяцев назад
Idun yava bhashe please tell me😊
@roopas6758
@roopas6758 Год назад
Super,
Далее