Тёмный

ಮಹಿಷ... ಮಹಿಷಾಸುರ... ಇಬ್ರೂ ಬೇರೇ.. ಬೇರೇ 

Mysoorina kathegalu
Подписаться 166 тыс.
Просмотров 51 тыс.
50% 1

Опубликовано:

 

11 ноя 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 336   
@nandaipod
@nandaipod 8 месяцев назад
ಮತ್ತಷ್ಟೂ ಇತಿಹಾಸದ ಚರ್ಚೆಗಳು ಮಕ್ತಲಾಗಿ ಆಗಲಿ, ರಾಜಘಟ್ಟ ಮರು ಉತ್ಖನ್ನನ ನಡೆಯಲಿ🙏
@yestej9473
@yestej9473 8 месяцев назад
ದೀಪಾವಳಿ ಶುಭಾಶಯಗಳು ಧರ್ಮಣ್ಣ, ದ್ವನಿ ಸರಿಯಾಗಿ ಕೆಳಿಸಿಲ್ಲ ಎಕೋ ಜಾಸ್ತಿ ಇತ್ತು, ಅದ್ಬುತ ವಿಷಯ
@prashanthks8355
@prashanthks8355 8 месяцев назад
ಧರ್ಮಿ ಕನ್ನಡಿಗರ ಆಸ್ತಿ....❤❤❤❤
@YOUTUBENDER
@YOUTUBENDER 8 месяцев назад
ಹೇಳೋ ಕಥೆಗಳೆಲ್ಲಾ ೯೯% ಎಡಪಂಥದ್ದೇ.. ಇತಿಹಾಸ ಮಾತಾಡೋ ಈವಯ್ಯ ರಾಮ ,ಕೃಷ್ಣ ಹೆಸರು ಹದಿನೈದನೆಯ ಶತಮಾನದ ನಂತರ ದಕ್ಷಿಣ ಭಾರತಕ್ಕೆ ಬಂತು ಅಂತಾರೆ..ಆದರೆ ಅದಕ್ಕಿಂತ ಮೊದಲೇ ಕರ್ನಾಟಕದಲ್ಲಿ ಕೃಷ್ಣ ,ಗೋವಿಂದ ಅಂತೆಲ್ಲಾ ಹೆಸರುಗಳ ರಾಜರೇ ಆಳಿಯಾಗಿತ್ತು.. ಹಸಿಸುಳ್ಳಿನ ಕಥೆ ಹೇಳೋರು ಇತಿಹಾಸಕಾರರೋ?
@agd924
@agd924 8 месяцев назад
ನಮ್ಮ ದರ್ಮ್ಯಾ ನಮ್ಮ ಹೆಮ್ಮೆ❤
@nagarajak.r.8766
@nagarajak.r.8766 8 месяцев назад
ಸತ್ಯವನ್ನ ಸ್ವಲ್ಪ ಜೋರಾಗೆ ಹೇಳಿದರೆ ಅರೆಬೆಂದ ಬುಧ್ದಿಜೀವಿಗಳಿಗೆ ತಿಳಿಯಬಹುದು.🎉
@zeroatm9381
@zeroatm9381 8 месяцев назад
ಧರ್ಮೇಂದ್ರ ಅವರೇ ನಿಮ್ಮ ಕೆಲಸ ಅಭೂತಪೂರ್ವ... ನಾವು ನಿಮ್ಮ ಅಭಿಮಾನಿಗಳು... ನಿಮ್ಮ ಕೆಲಸ ಹೀಗೇ ಸಾಗಲಿ... ❤🎉
@bymanamurali5299
@bymanamurali5299 8 месяцев назад
ನಮ್ಮ ಮನಸಿನಲ್ಲಿದ ದುಡುಗನ್ನು ದೂರ ಮಾಡಿದಕ್ಕೆ ಧನ್ಯವಾದಗಳು sir
@One_Earth_One_Family.
@One_Earth_One_Family. 8 месяцев назад
ಸತ್ಯವನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದಕ್ಕೆ ಹೃದಯ ತುಂಬಿದ ಧನ್ಯವಾದಗಳು..💐🙏♥
@vivekaditya4558
@vivekaditya4558 8 месяцев назад
ಯಾವುದು ಸತ್ಯ ನಿಮ್ಮ ಪ್ರಕಾರ?! ಪುರಾಣವೋ ಇತಿಹಾಸವೋ?! One family
@gandugalikumararama7553
@gandugalikumararama7553 8 месяцев назад
ದೀಪಾವಳಿ ಹಬ್ಬದ ಶುಭಾಶಯಗಳು ಸರ್ ಮತ್ತು ಬೆಳಗಿನ ವಂದನೆಗಳು❤❤❤❤❤
@lionsden6960
@lionsden6960 8 месяцев назад
ಸ್ವಾಮಿ, ರಾಜಘಟ್ಟಕ್ಕೆ ಇತಿಹಾಸ ಪರಿಚಯ ಪ್ರವಾಸ ಏರ್ಪಡಿಸಿ. ನಾವೆಲ್ಲ ಬರುತ್ತೇವೆ.
@harshollasa
@harshollasa 8 месяцев назад
ಗುರುಗಳೆ ಅತ್ಯುತ್ತಮವಾದ ಮಾಹಿತಿ ಹಾಗೂ ನಿಮ್ಮ ಮಾತುಗಳು 🙏
@user-pt8il9li4q
@user-pt8il9li4q 8 месяцев назад
ಸರ್, ಹಾಗಾದ್ರೆ ಮೈಸೂರಿನ ನಮ್ಮ ಮಹಾರಾಜರು ಸಹಿ ಯೊಂದಿಗೆ ಮಹಿಷಾಊರು ಎಂದು ಬರೆಯುತಿದ್ದುದು ತಪ್ಪೇ ಈ ಬಗ್ಗೆ ಸ್ಪಷ್ಟಿಕರಿಸಿ!
@akshay4992
@akshay4992 8 месяцев назад
ಮಹಾರಾಜರ ದಾಖಲೆಗಳಲ್ಲಿ "ಮಹೀಶೂರು" ಅಂತ ಬರೀತಿದ್ರು. ಮಹೀಷೂರು ಅಂದು ಅಲ್ಲ. ಮಹೀಶೂರು ಎನ್ನುವುದು ಮೈಸೂರು ಎಂಬ ಪದದ ಸಂಸ್ಕೃತೀಕರಣಗೊಂಡ ಹೆಸರು.
@waterfire9667
@waterfire9667 8 месяцев назад
Jai chamundeshwari 🚩🚩🚩🚩
@kiranlakshmipathi7025
@kiranlakshmipathi7025 8 месяцев назад
You are genius in taking back this generation back to history and HIS story
@Stoic623
@Stoic623 5 месяцев назад
I am very much impressed by your finds and clearing the doubts.
@rangaswamytrangaswamy3790
@rangaswamytrangaswamy3790 8 месяцев назад
ಸುಂದರ ಸೋಮವಾರದ ಶುಭಾಶಯಗಳು ಧರ್ಮಿ ಸರ್ 🌹🙏🌹
@manishbowdh1771
@manishbowdh1771 8 месяцев назад
Sir ತಲಕಾಡು chikka range ಗೌಡ್ರು atra hog Sathya thilkoli
@subhashkallupallijayaram2281
@subhashkallupallijayaram2281 8 месяцев назад
Very good analysis of historical facts… Every one should know about our culture heritage, thank u sir for giving information about our state rich cultural heritage.
@shivkumarrp8515
@shivkumarrp8515 8 месяцев назад
Thumba chennagi sathyawada History tilisikottiddiri sir thumba Dhanyawadagalu Thanks sir 🎉🎉🎉🎉
@prakashrao8543
@prakashrao8543 8 месяцев назад
ಸರ್ಕಾರದ ಮೇಲೆ ಒತ್ತಡ ಹೇರಿ ಈ ಮಾಹಿತಿಯನ್ನು ಒಂದು ಪಠ್ಯವಾಗಿಸಿ ಮಕ್ಕಳಿಗೆ ಸರಿಯಾದ ಇತಿಹಾಸ ತಿಳಿಸುವ ಕೆಲಸವಾದರೆ ತುಂಬಾ ಒಳ್ಳೆಯದು.ವಂದನೆಗಳು ಸರ್.
@shri_04shyla79
@shri_04shyla79 8 месяцев назад
Gurugale thumbha thanks nammige ella vishya thilistha irrudukke. :) 🙏
@TheChintu-il3sq
@TheChintu-il3sq 8 месяцев назад
Super gurugale!!
@anantharamumrhsn6307
@anantharamumrhsn6307 8 месяцев назад
ಗುರುಗಳೇ ಸತ್ಯವಾದ ವಿಚಾರ ಪ್ರಗತಿ ಪರ ಚಿಂತಕರು ತಿಳಿಯುವಂತಾಯಿತು, ಧನ್ಯವಾದಗಳು 🙏
@KB-rh6mi
@KB-rh6mi 8 месяцев назад
Thank you sir & your whole team
@user-sb8kl1pk8k
@user-sb8kl1pk8k 8 месяцев назад
Ur doing good sir ❤stay healthy keep smiling always
@parthasarathy459
@parthasarathy459 8 месяцев назад
Really great reveal. You are cutting the clutter. Thank you very much.🙏🙏
@ramesh.a1571
@ramesh.a1571 8 месяцев назад
ಧರ್ಮಿ ಅಣ್ಣ ಧನ್ಯವಾದಗಳು
@shivanadakurahatti4773
@shivanadakurahatti4773 8 месяцев назад
Syasangalanu raksisabeku
@nandishnanjappa1611
@nandishnanjappa1611 8 месяцев назад
Very nice sir.. Hats up for your hard work to explain real history.. Religious and realistic is always debate topic
@KAVIRAGHU1214
@KAVIRAGHU1214 8 месяцев назад
ಶುಭ ಮುಂಜಾನೆ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹
@nalinirao329
@nalinirao329 8 месяцев назад
Chamundi devi 🙏🙏🙏
@gangarajuro4592
@gangarajuro4592 8 месяцев назад
All your videos are very informative, very good❤
@Vinayak-540
@Vinayak-540 8 месяцев назад
ನೀವು ಕೊಡ್ತಾ ಇರೋ ಇತಿಹಾಸದ ಜ್ನಾನ ತುಂಬಾ ಉಪಯುಕ್ತವಾಗಿದೆ. ಅದರೆ ಆ ಮೈಕ್ ಒಂದು ಹೊಸಾದು ವೈರ್ ಲೆಸ್ ತಗೊಂಡು ಬಿಡಿ.ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ .
@user-he5ro9ou1o
@user-he5ro9ou1o 8 месяцев назад
ಮೂಲನಿವಾಸಿ ಮಹಿಷ💙.. ಸೋ ಮಹಿಷನನ್ನ ನೆನೆಯುತ್ತಾ ಮಹಿಷ ದಸರಾ ಆಚರಿಸುವುದರಲಿ ಯಾವುದೇ ಗೊಂದಲಗಳಿಲ್ಲ. ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು 🙏
@788Bheem67
@788Bheem67 8 месяцев назад
ನಿನಗೆ ಮಾಹಿತಿ ಇಲ್ಲ, K S Bhagavan ಮಹಿಷ ದಲಿತ ಅಂತ ಹೇಳ್ಕೊಂಡು, ಮಹಿಷ ದಸರಾ ಮಾಡ್ತಾ ಇರೋದು, ಭಾರತದ ಸಂಸ್ಕತಿ ಗೆ 5000 ಇಂದ 7000 ಇತಿಹಾಸ ಇದೆ ಅದರಲ್ಲಿ ಮಹಿಷ 2500 ಹಿಂದಿನ ಇತಿಹಾಸ , so ಅವನು ಮೂಲ ಪುರುಷ ಹೇಗೆ ,, ಈ ನಾಡನ್ನು ನೂರಾರು ರಾಜರು, ಮನೆತನಗಳು ಆಳ್ವಿಕೆ ಮಾಡಿದ್ದಾರೆ, ಅವನು ಒಬ್ಬ ರಾಜ ಅಷ್ಟೇ, ಒಂದು ವೇಳೆ ಎಲ್ಲರೂ ಆ ರಾಜರನ್ನು ಆಚರಣೆ ಮಾಡಬೇಕು ಅಂತ ಹೋದ್ರೆ ಏನಾಗುತ್ತೆ,,, ಕೆಲ ಅರೆಬುದ್ದಿ, ದುರ್ಬುದ್ಧಿ, ರಾಜಕೀಯ ಲಾಭಕ್ಕಾಗಿ, ದುರುದ್ದೇಶದಿಂದ , ದ್ವೇಷದ ವಿಷ ಬೀಜ ಬಿತ್ತಿ, ಒಡೆದು ಆಳುವ ಪ್ರಯತ್ನ ಅಷ್ಟೇ. ಜನರು ಯಾವುದೇ ವ್ಯಕ್ತಿಯ ಪ್ರಚೋದನಕಾರಿ ಭಾಷಗಳಿಂದ ಸಮಾಜದ ಇತರ ಜನರ ಬಗ್ಗೆ ದ್ವೇಷ ಬೆಳೆಸಿಕೊಳ್ಳ ಬಾರದು
@DiptiSimha
@DiptiSimha 8 месяцев назад
Love you Dharma ❤
@varadaraj6775
@varadaraj6775 8 месяцев назад
ಇವನ್ನೆಲ್ಲ ಯಾಕಿ ಇಷ್ಟು ಕೆಟ್ಟದಾಗಿ ಬಿಟ್ಟಿದ್ದಾರೆ ಮ್ಯೂಸಿಯಂ ನಲ್ಲಿ ಸಂಭ್ರಕ್ಷಿಸಿಡಬಹುದು ಅಲ್ವಾ ಸರ್
@sparkmotors8603
@sparkmotors8603 8 месяцев назад
ಸದ್ಯ ಸರ್ ತುಂಬಾ ಒಳೆಯದಯಿತು
@bmn8364
@bmn8364 8 месяцев назад
ಮಹಿಷ ಮಂಡಲದ ರಾಜ ಮಹಿಷ ಅಸುರ ಅಲ್ಲ ಎಂದು ವಿವರಿಸಿದ್ದಕ್ಕೆ ಧನ್ಯವಾದಗಳು. ಇನ್ನು ಮುಂದೆ ಮಹಿಷ ದಸರಾಕ್ಕೆ ವಿರೋಧ ಇಲ್ಲ ಎಂದೆನಿಸುತ್ತೆ. ಮಹಿಷಾಸುರ ದಸರಾ ಯಾರೂ ಮಾಡಲು ಹೊರಟಿಲ್ಲ.
@sandusahebchavadapur2199
@sandusahebchavadapur2199 8 месяцев назад
ದಯವಿಟ್ಟು ಕನ್ನಡ ನಾಡಿನಲ್ಲಿರುವ ಬೌದ್ಧ ಸ್ಥಳಗಳನ್ನು ಸಂಶೋಧಿಸಿ ಪರಿಚಯಿಸಿ ಸರ್.
@harishmysore6666
@harishmysore6666 8 месяцев назад
Hari Om 🚩.
@rameshjayalakshmi9731
@rameshjayalakshmi9731 8 месяцев назад
Jai Dharmendrakumar Dhanyavadagalu
@goolishara3390
@goolishara3390 8 месяцев назад
ವ್ಹಾವ್ ಸೂಪರ್‌ ಸರ್
@rajappamr1159
@rajappamr1159 8 месяцев назад
ಧರ್ಮ ಗುರು ನಿಜವಾದ ಹಿಸ್ಟರಿ ಜೈ 15/11/23
@pradeepalcpradeepalc4719
@pradeepalcpradeepalc4719 8 месяцев назад
🙏🙏🙏🙏🙏🙏ಸೊಗಸಾಗಿ ವಿವರಿಸಿದ್ರು 💕
@chandrashekarchandru6610
@chandrashekarchandru6610 8 месяцев назад
Thumba thanks sir, super explanation
@Ram-bz1xs
@Ram-bz1xs 8 месяцев назад
Thank you sir. You have taken lot of efforts in enlightenment of our knowledge 🎉❤
@raghu.vraghu.v1743
@raghu.vraghu.v1743 8 месяцев назад
Very very nice video sir 🙏🙏🙏💐💐💐❤️❤️❤️
@aprilmavinkere9951
@aprilmavinkere9951 8 месяцев назад
#mysoreinakathegalu ರೀ ಧರ್ಮೇಂದ್ರ ನೀವು ಮೈಸೂರು(ಶಥಾಬ್ದಿ) ಎಕ್ಸಪ್ರೆಸ!
@maheshm1600
@maheshm1600 8 месяцев назад
Nice information
@harishmharishm3070
@harishmharishm3070 8 месяцев назад
ಒಳ್ಳೆ ವಿಷಯ ಸರ್
@sureshr8969
@sureshr8969 8 месяцев назад
ಅದ್ಬುತ ವಿವರಣೆಯನ್ನು ಕೊಟ್ಟಿದ್ದೀರಿ.
@user-mh1ub6eo6d
@user-mh1ub6eo6d 8 месяцев назад
ಸರ್ ಕಡೂರಿಗೆ ಬಂದು ಆ ಶಾಸನವನ್ನು ತಿಳಿಸಿ. ಕಡೂರಿಗೆ ನಿಮಗೆ ಹೃದಯಪೂರ್ವಕ. ಸ್ವಾಗತ
@mahadesharya6975
@mahadesharya6975 8 месяцев назад
ಧರ್ಮೇಂದ್ರ ಹರಿಯಾಣದವ! ಹರಿಯಾಣ ಎಮ್ಮೆಗಳಿಗೆ ಬಹಳ ಹೆಸರುವಾಸಿ!!
@tulasirams2821
@tulasirams2821 8 месяцев назад
Thanks for clarity sir
@chandrashekhardchandru6227
@chandrashekhardchandru6227 8 месяцев назад
ಸಣತಿ ನಮ್ಮ ಪಕ್ಕದ 🥰ಊರು ಸರ್ ದೀಪಾವಳಿ ಹಬ್ಬದ ಶುಭಾಶಯಗಳು ಸರ್
@seenajbs8035
@seenajbs8035 8 месяцев назад
Yav uru
@YOUTUBENDER
@YOUTUBENDER 8 месяцев назад
ಹೇಳೋ ಕಥೆಗಳೆಲ್ಲಾ ೯೯% ಎಡಪಂಥದ್ದೇ.. ಇತಿಹಾಸ ಮಾತಾಡೋ ಈವಯ್ಯ ರಾಮ ,ಕೃಷ್ಣ ಹೆಸರು ಹದಿನೈದನೆಯ ಶತಮಾನದ ನಂತರ ದಕ್ಷಿಣ ಭಾರತಕ್ಕೆ ಬಂತು ಅಂತಾರೆ..ಆದರೆ ಅದಕ್ಕಿಂತ ಮೊದಲೇ ಕರ್ನಾಟಕದಲ್ಲಿ ಕೃಷ್ಣ ,ಗೋವಿಂದ ಅಂತೆಲ್ಲಾ ಹೆಸರುಗಳ ರಾಜರೇ ಆಳಿಯಾಗಿತ್ತು.. ಹಸಿಸುಳ್ಳಿನ ಕಥೆ ಹೇಳೋರು ಇತಿಹಾಸಕಾರರೋ?ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಕೆಲವು ಬುದ್ದಿವಂತರನ್ನ ಜಿಹಾದಿಕೂಲಿಗಳಾದ ಬುದ್ದಿಜೀವಿಗಳು ಹಣ ಕೊಟ್ಟು ಖರೀದಿ ಮಾಡಿ ಹಿಂದೂಗಳ ವಿರುದ್ದ ತಿರುಗಿಸುತ್ತಾ ಇದ್ದಾರೆ! ಇದೇ ಧರ್ಮ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಕೃಷ್ಣ ರಾಮ ಇರಲೇ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದ
@rajesh13401
@rajesh13401 8 месяцев назад
Love you Sir 🙏
@Vishwakuchangi
@Vishwakuchangi 8 месяцев назад
Superb sir
@Santhosh-pr1gl
@Santhosh-pr1gl 8 месяцев назад
Super stores
@prashanthvpujar9827
@prashanthvpujar9827 8 месяцев назад
ರಾಜಘಟ್ಟ ತೋರಿಸಿ ಸರ್ 🙏
@ChaluvarajHN-ky4bz
@ChaluvarajHN-ky4bz 8 месяцев назад
ನಮಸ್ಕಾರ ಸರ್ 🙏❤️
@sureshlingaiah2490
@sureshlingaiah2490 8 месяцев назад
ಸೂಪರ್ ಮೆಸೇಜ್ ಸರ್
@shammumanjula372
@shammumanjula372 8 месяцев назад
ನಾನು ಒಬ್ಬ ಸಂಶೋಧಕನಾಗಿ ನಿಮ್ಮ ನ್ನು ಕೇಳಿಕೊಳ್ಳುತೇನೆ, ದಯವಿಟ್ಟು ದೇಶದ ತುಂಬಾ ಇದ್ದ ಬೌದ್ಧ ವಿಹಾರಗಳು ಹೇಗೆ ದೇವಸ್ಥಾನ ಗಳು ಬದಲಾವಣೆ ಗೊಂಡವು ದಯವಿಟ್ಟು ತಿಳಿಸಿ
@nishanthprabhuk4704
@nishanthprabhuk4704 8 месяцев назад
Yaava vihaaravu devastaanavaagilla. DevastaangaLannu badalisi Baudharu vihaaragaLannu maadiddaru.
@PrasadPrasad-zp2zy
@PrasadPrasad-zp2zy 8 месяцев назад
Before budha they are temples and budhist converted it and again hindus converted back as and when kings religion changed..same with hindu, jain and budhism
@GuideMaster1985
@GuideMaster1985 8 месяцев назад
Thank you Sir❤
@banukumarbanukumar709
@banukumarbanukumar709 8 месяцев назад
Super sir 😊
@sree5495
@sree5495 8 месяцев назад
Nim talking style super sir....😊
@shivakumarkumar3657
@shivakumarkumar3657 8 месяцев назад
Super.sir❤❤❤
@indianindian8793
@indianindian8793 8 месяцев назад
Nimma hitihasada video galu tumba adbuta
@vidyashankarsatyanarayana5949
@vidyashankarsatyanarayana5949 8 месяцев назад
As per document mahesha migrated from North to South india ,,, then how to clime he was moolanivasi?
@VenuGopal-wb7uh
@VenuGopal-wb7uh 8 месяцев назад
Thiruchida history thiruchalikke eshtu try madthira
@mohanbp4482
@mohanbp4482 8 месяцев назад
Dabba nanna makkalu siddana chamchagalu rajakeeykkoskara illaddannu create madta iddare. Thanks for setting the record straight
@buttegowda
@buttegowda 8 месяцев назад
Wrong info sir. Pls refer to Ramayana, Mahabharata and Rajatarangini. Historically today’s karnataka gad 3 regions: kuntala, karnata, mahishamandala (this is southern part of today’s karnataka. In fact valmiki says ‘beautiful mahisha mandala’ for this part of Karnataka. Sahadeva comes to this part. It was not at buddha time, siddhapura, sannati and other regions got buddhist presence, it was during Ashoka’s time. Pls refer to excavations at Sannati Of course there are many hoysala inscriptions that do nention ‘mysuru’
@DheePu
@DheePu 8 месяцев назад
Ramayana had written in Ad 2.
@AnilKumarHandi
@AnilKumarHandi 6 месяцев назад
Sir ಅವನೇ ಇವ್ನು ಆಗಿರಬಹುದು ಅಲ್ಲ sir..ಚಾಮುಂಡಿ ಕಾಲ ಮಾನ ಹೇಳಿ sir
@lakshmanbhaskar4061
@lakshmanbhaskar4061 8 месяцев назад
Namaste Sir 🤝🤝🙏🙏
@sharanabasava539
@sharanabasava539 8 месяцев назад
TQ and nice sir
@harshrk4468
@harshrk4468 8 месяцев назад
So thanks for the valuable informations. Have a kind request 📌 Please provide information about life of AmoghaVarshan Nrupatunga 🙏
@gururaj7250
@gururaj7250 8 месяцев назад
Sir mysore ge bauda bikkaru bandirodakke proof baudara grantha deepavamsa pustakadalli ide anno maatidhe.
@prajwalkumar5580
@prajwalkumar5580 8 месяцев назад
Super sir
@TripleS2121
@TripleS2121 8 месяцев назад
ನೀವು ಇತಿಹಾಸದ ಆಸ್ತಿ ಆಗೋದ್ರಿ...ನಮಗೆಲ್ಲಾ❤❤
@devrajh8048
@devrajh8048 8 месяцев назад
Thank you sir where is Rajagatta and give the information to Bhagavan
@allyoursrob
@allyoursrob 8 месяцев назад
Can You Give The Full Title Of The Book You Mentioned
@marulasiddappamarulasiddap6220
@marulasiddappamarulasiddap6220 8 месяцев назад
LOVE YOU SIR
@ramagobandanoavargreenn6907
@ramagobandanoavargreenn6907 8 месяцев назад
Tank you sir
@venkateshvenkateshpr9141
@venkateshvenkateshpr9141 8 месяцев назад
👍👍👍👍
@radhagangadhar6389
@radhagangadhar6389 8 месяцев назад
Good morning sir happy dipawali
@thimmaraju6479
@thimmaraju6479 8 месяцев назад
suvaravana news hogi sir❤
@harishn8823
@harishn8823 8 месяцев назад
🙏🙏🙏❤❤
@shivarudraiahswamy4278
@shivarudraiahswamy4278 8 месяцев назад
ಒಂದೇ ಹೆಸರಿನವರು ಹಲವಾರು ಕಾಲಘಟ್ಟದಲ್ಲಿ ಆಡಳಿತ ಮಾಡಿರುವರು.
@veerukambar1252
@veerukambar1252 8 месяцев назад
ದೀಪಾವಳಿ ಹಬ್ಬದ ಶುಭಾಶಯಗಳು sir. ಸುರಪುರ ವಿಡಿಯೋ continive ಮಾಡಿ.ಆಗೆ ಲಿಂಗಸಗೂರು ಪಕ್ಕ ಜಲದುರ್ಗ ಕೋಟೆ ಇದೆ.ಇದು ಸುರಪುರ ರಾಜರು,ಬಹುಮನಿ ಸುಲ್ತಾನರು ಆಳಿದ್ದಾರೆ .ಇದರ ಬಗ್ಗೆ ವಿಡಿಯೋ ಮಾಡಿ.❤❤❤❤❤
@user-jx3eo2di5h
@user-jx3eo2di5h 8 месяцев назад
👍🏻🌹🌈
@kiranlakshmipathi7025
@kiranlakshmipathi7025 8 месяцев назад
❤❤
@dattubalakrishna233
@dattubalakrishna233 8 месяцев назад
Super Research on Karnataka Ekekrna modele agithu Jai Karnataka
@vikrammp5870
@vikrammp5870 8 месяцев назад
Mahisha Andre mahisha King of mahisha madalala
@ramalingaiahd6683
@ramalingaiahd6683 8 месяцев назад
Wish you happy deepawali.sir
@kirans1715
@kirans1715 8 месяцев назад
Happy Deepawali
@lakshmikantha6281
@lakshmikantha6281 8 месяцев назад
@umarbaba493
@umarbaba493 8 месяцев назад
ಸರ್, ಗೌಂಡರ ಮೂಲ ತಮಿಳುನಾಡು ಅಲ್ಲವೇ..?
@kirans1715
@kirans1715 8 месяцев назад
Mythology & history are 2 different things, our people mix it & few ppl teach mythology as history which is horrific
@Nav2017
@Nav2017 8 месяцев назад
It's not mythology its history only.
@kirans1715
@kirans1715 8 месяцев назад
@@Nav2017 which one?
@Nav2017
@Nav2017 8 месяцев назад
What you said that one puranas
@kirans1715
@kirans1715 8 месяцев назад
@@Nav2017 so mysuru name is from Maishasura
@Nav2017
@Nav2017 8 месяцев назад
@@kirans1715 who said this is not mentioned in purana.
@vvroy2758
@vvroy2758 8 месяцев назад
keliskolrappa jai bheema gala...
@preethamsureshcs1995
@preethamsureshcs1995 8 месяцев назад
Sir Mahabala andare Mahisha.... Moorthi nirmani aagi 80 years aagirbodhu .. but mahabaleshawara nirmana aagi 1200 years aagidhe...edru bagge nu swalpa tilsi sir .. just asking..
@bharathbhushan6381
@bharathbhushan6381 7 месяцев назад
Great content as always but poor audio quality.
@Prof.Sandeshgowda_K_V
@Prof.Sandeshgowda_K_V 8 месяцев назад
ಸರ್ ರುದ್ರಪಟ್ಟಣ ಗ್ರಾಮ ಅರಕಲಗೂಡು ತಾಲೂಕು ಹಾಸನ ಜಿಲ್ಲೆ,...ಇದೇ ಊರ ಸರ್, ಇದು ನಮ್ಮೂರ....ಇಲ್ಲಿ kalika ಮಾತೆ temple means masa mallamma temple..ede
Далее
ಒಂದು ನಾಲೆಯ ಕಥೆ...
11:29
Просмотров 24 тыс.
ಉರಿಗೌಡ... ನಂಜೇಗೌಡ...
21:51
Просмотров 109 тыс.
Immadi Pulikeshi's wonderful trivia
33:01
Просмотров 81 тыс.
Kolar - Budikote
14:21
Просмотров 29 тыс.