Тёмный

Ram Raksha Stotra II ಶ್ರೀ ರಾಮ ರಕ್ಷಾ ಸ್ತೋತ್ರಂ -11  

ಸದಾಚಾರ Sadachara
Подписаться 3,6 тыс.
Просмотров 144
50% 1

ಶ್ಲೋಕ 11
ಪಾತಾಳ ಭೂಮಿ ಆಕಾಶದಲ್ಲಿ ರಕ್ಷಣೆ
ನೀಡುವಶ್ಲೋಕ
ಪಾತಾಲಭೂತಲವ್ಯೋಮ
ಚಾರಿಣಶ್ಛದ್ಮ ಚಾರಿಣ:|
ನಾ ದೃಷ್ಟುಮಪಿ ಶಕ್ತಾಸ್ತೇ
ರಕ್ಷೆತಂ ರಾಮನಾಮಭಿಃ ||
ಅರ್ಥ :- ಯಾರು ರಾಮರಕ್ಷಾ ಸ್ತೋತ್ರವನ್ನು ಪಠಿಸಿಸುವರೂ ಅವರಿಗೆ ರಾಮನಾಮವೆಂಬ ರಕ್ಷಾ ಕವಚವೂ ಪಾತಾಳ,ಭೂಮಿ,ಅಂತರಿಕ್ಷ ಅಂದರೆ ಆಕಾಶದಲ್ಲೂ ರಕ್ಷಣೆ ಸಿಗುವುದು ಹಾಗೆಯೇ ಈ ನಾಮದ ಶಕ್ತಿಯು ಮನುಷ್ಯರಿಗೆ ಮತ್ತು ದೇವತೆಗಳಿಗೆ ನೋಡಲು ಸಾಧ್ಯವಾಗದು ಎಂದು ಈ ಶ್ಲೋಕದ ಅರ್ಥವಾಗಿದೆ
pātāḻa-bhūtala-vyōma-chāriṇa-śchadma-chāriṇaḥ ।
na draṣṭumapi śaktāstē rakṣitaṃ rāmanāmabhiḥ ॥ 11 ॥
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

6 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@pandaribai8903
@pandaribai8903 3 месяца назад
🙏🙌🙏🙌🙏🙌🙏🙌🙏
@pandaribai8903
@pandaribai8903 Год назад
🙏🙏🙏🙏🙏
Далее
Shri Ram Raksha Stotra (Acoustic Version)
9:48