ಅಮ್ಮ ಜನರಲ್ ಆಗಿ 1ಪ್ರಶ್ನೆ ಕೇಳ್ತೀನಿ ತಪ್ಪು ತಿಳಿ ಬೇಡಿ ಅಮ್ಮ. ಈವಾಗಿನ ಹೆಣ್ಣು ಮಕ್ಕಳು 4th std /5th std ಓದು ವಾಗ ಮೆಚ್ಚುರ್ಡ್ (ಋತು ಮತಿ )ಆಗ್ತಾರೆ. ಈವಾಗ ಫುಡ್ ಎಪೆಕ್ಟ್ ಅಂಥರೇ. ಇದಕ್ಕೆ ಏನು ಆದ್ರೂ ಪರಿಯರ ಹೇಳಿ ಅಮ್ಮ ತುಂಬಾ ಜನಕ್ಕೆ ಹೆಲ್ಫ್ ಆಗುತ್ತೆ ಅಮ್ಮ. ಇದು ಪ್ರಕುತಿ ನಿಯಮ but 7th /8th std ಆದ್ರೆ ಚನ್ನಾಗಿ ಇರುತ್ತೆ. ಪ್ಲೀಸ್ pariyara ಹೇಳಿ amma🙏🙏🙏🙏
@@ssj4822 don't give packet milk or curd .instead give coconut milk to drink.dont give junk foods and fast food and bakery foods.give them healthy snacks and dry fruits.give them fruits and vegetables.
Avva nanna kanasali kuda nimmanna nenapu madkotini nanna yalla kelasadalli nimmanna nenapu madkotini nan makkalu kooda nimma Amma video hakidare antare nim video avaru kooda nodtare avva nam maklige ashirvaada Maadi avva🙏
ನಮಸ್ಕಾರ ಅಮ್ಮ ನಂದು ಒಂದು ಪ್ರಶ್ನೆ ಇದೆ ನನಗೆ ಅಮ್ಮ ಎಂಡೋಮೆಟ್ರಿಸ್ ಸಮಸ್ಯೆ ಇದೆ ನನಗೆ .ನಾನು ಪೂಜೆ ಮಾಡಲಿಕ್ಕೆ ಆಗಲ್ಲ ಅದಕ್ಕೆ ನನಗೋಸ್ಕರ ಅಂತ ನನ್ನ ಗಂಡ ಪೂಜೆ ಮಾಡಬಹುದಾ ದಯವಿಟ್ಟು ಹೇಳಿ ಅಮ್ಮ ಪ್ಲೀಸ್ ಪದ್ಮಾವತಿ ಶ್ಲೋಕ ಮತ್ತೆ ಆರೋಗ್ಯ ಶ್ಲೋಕ ಹೇಳಿದ್ದರಲ್ಲ ಅವೆರಡನ್ನು ನನ್ನ ಗಂಡ ಮಾಡಬಹುದಾ ಪ್ಲೀಸ್ ಹೇಳಿ ಅಮ್ಮ ದಯವಿಟ್ಟು ತಿಳಿಸಿ ಕೂಡಿ ಅಮ್ಮ ದಯವಿಟ್ಟು 🙏😭😭😭😭😭😭🙏🙏🙏🙏🙏🙏🙏🙏🙏🙏